ನಮೋ ನಮಸ್ತೇ ನಮೋ ನಮಸ್ತೇ

ನಮೋ ನಮಸ್ತೇ ನಮೋ ನಮಸ್ತೇ, ಭಗವಾ ಧ್ವಜ ಹೇ ನಮೋಸ್ತು ತೇ !!         || ಪ || ಅರುಣಾರುಣ ಕಾಂತಿ ವಿರಾಜಿತ ಹೇ ಅಧಿಕಾಧಿಕ ಕೀರ್ತಿ ಪ್ರಸಾರಿತ ಹೇ ಉಷ್ಣ-ಶೀತ ಭಾನೂದ್ಗಿರ ಜಯ ಹೇ ಜಯ ಜಯ ಜಯ ಜಯ ! ಜಯ ಜಯ ಜಯ ಜಯ !! || 1 || ಮಲಯಾನಿಲಪೂತ ನಿಜಾಚಲ ಸಂಭ್ರಮ ವ್ಯಾಪಕ ಶಬ್ಧವಿಬೋಧಿತ ದಿಕ್ ದೀಪ್ತ ಹಿಂದು ವೀರೋನ್ನತಿ ಜಯ ಹೇ ತೃಪ್ತ ಹಿಂದು ಭಾವೋನ್ನತಿ ಜಯ […]

Read More