ಶತ ನಮನ ಕೇಶವ ಚರಣ ಮೇ ಶತ ನಮನ ಕೇಶವ ಚರಣ ಮೇ ಶತ ನಮನ ಕೇಶವ ಚರಣ ಮೇ || ಪ || ದೇಶ ಮೇ ಘನಘೋರ ತಮ ಥಾ ಮಾತೃ ಭೂ ಕೀ ದುರ್ದಶಾ ಥೀ ಆತ್ಮ ವಿಸ್ಮೃತ ಹಮ ಸಭೀ ಥೇ ಕುಛ್ ನ ಜೀವನ ಕೀ ದಿಶಾ ಥೀ ಘೋರ ತಮ ಮೇ ಭೀ ತುಮ್ಹಾರೇ ಸ್ವಪ್ನ ಸ್ವರ್ಣಿಯ ಥಾ ನಯನ ಮೇ…..|| 1 || ತುಮ […]
ನಮನ ನಮನ ನಮನ ನಮನ ನಮನ ನಮನ ಶಕ್ತಿಗಿದೋ ನಮನ ಭಾರತ ಮಾತೆಗಿದೋ ನಮನ ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿಗಿದೋ ನಮನ ಭಾರತ ಮಾತೆಗಿದೋ ನಮನ ಸುತ್ತಲು ಸಾಗರ ವಸ್ತ್ರವ ಧರಿಸಿದ ಮಾತೆಗಿದೋ ನಮನ ನಮನ ಮಾತೆಗಿದೋ ನಮನ || ಪ || ಕೋಟಿ ಕೋಟಿ ಕಣ್ ಕೋಟಿ ಕೋಟಿ ಕೈ ತಾಳಿ ನಿಂತರೇನು? ಸಾಟಿಯಿಲ್ಲದ ಏಕರೂಪದ ತಾಯಿಗಿದೋ ನಮನ ಮರಗಿಡ ಆಡಿ ತೂಗುವ ಗಾಳಿಯ ಪರಿಮಳ ನಿನ್ನುಸಿರು ನೀ ಧರಿಸಿರುವ ಪೀತಾಂಬರಗಳು ಶಾಲಿ ವನದ ಹಸಿರು ಹಗಲಲಿ […]