ಗೀತಾ ಗಂಗಾ ಗೋಮಾತಾ | ಜೈಜೈಜೈ ಭಾರತಮಾತಾ || ಪ || ಉತ್ತರದಲ್ಲಿಹ ಹಿಮವಂತ ನಾಡನು ಕಾಯುವ ಬಲವಂತ ಕವಿಸಾಧಕರಿಗೆ ಅನುದಿನವೂ ಅಕ್ಷಯಸ್ಫೂರ್ತಿಯ ಕೊಡುವಾಂತ || 1 || ಸಾಸಿರನದಿಗಳ ಪುಣ್ಯಜಲ ಹರಿದಿದೆ ನಾಡಿನ ಉದ್ದಗಲ | ಸಮೃದ್ಧಿಯ ಸುಧೆಯನು ಉಣಿಸಿ ಈ ನೆಲವನು ಪಾವನಗೊಳಿಸಿ || 2 || ಮನುಜತ್ವದ ಘನಸಾಧನೆಗೆ ಅಮರತ್ವದ ಆರಾಧನೆಗೆ | ಟೊಂಕವ ಕಟ್ಟಿರಿ ಬಂಧುಗಳೆ ಗತವೈಭವ ಮರುಸ್ಥಾಪನೆಗೆ || 3 ||
ಜಯ ಸ್ವದೇಶ, ಜಯ ಸ್ವದೇಶ ಜಯ ಸ್ವದೇಶ, ಜಯ ಸಂಸ್ಕೃತಿ ಮಾತಾ || ಪ || ಮಹಾ ಮೋಹ ಕೇ ಬಿಕಟ ಜಾಲಸೇ ಅರ್ಜುನ ಜಬ ಭ್ರಮಗ್ರಸ್ತ ಹುವಾ ಥಾ ದೌಡ ದೌಡ ತಬ ಶ್ರೀ ಹರಿ ಆಯೇ ಇಸ ಭಾರತ ಕೇ ಭಾಗ್ಯ ವಿಧಾತಾ || 1 || ಜಗಾ ಹುವಾ ಯಹ ಕೃತಜ್ಞ ಭಾರತ ಶ್ರೀ ಶಂಕರ ಕೀ ಜಯ ಥಾ ಗಾತಾ ಶಸ್ತ್ರಶಾಸ್ತ್ರಮೇ ಮಹಾ ಧುರಂಧರ ಥೇ ಬಸವೇಶ್ವರ ಜನಗಣ […]
ಅಧರ್ಮ ಆಸುರಿ ವೃತ್ತಿಯನಳಿಸುವ ಧರ್ಮೋದ್ಧಾರವೇ ನಮ್ಮ ಮತ ಸಾವಿನ ಮುಖದಲು ಅಂಜದೆ ಅಳುಕದೆ ಅಂತಿಮ ವಿಜಯವು ನಮ್ಮ ಮತ || ಪ || ಕಾದಾಡುವ ಕೈಗೊಂಡ ಗುರಿಯನು ಮುಟ್ಟುವುದೇ ನಿಜ ಪುರುಷಾರ್ಥ ರಾಮ ಕೃಷ್ಣ ವಿದ್ಯಾರಣ್ಯರು ವೀರ ಶಿವಾಜಿಯ ಸಫಲವ್ರತ || 1 || ನಮ್ಮೀ ರಾಷ್ಟ್ರದ ಧರ್ಮ ಸಂಸ್ಕೃತಿಯ ವಿಸ್ತಾರಕೆ ಮೇಣ್ ರಕ್ಷಣೆಗೆ ರಾಷ್ಟ್ರ ಜೀವನವ ಸಂಪದಗೊಳಿಸುವ ಸಾಮರ್ಥ್ಯದ ಹಿರಿಗುರಿಯೆಡೆಗೆ || 2 || ಮಹಾನವಮಿಯ ಶಸ್ತ್ರ ಪೂಜೆಯಿದು ಶಕ್ತಿಯ ಘನತರ ಸಂದೇಶ ಎದೆಗುಂದದೆ ಮುನ್ನಡೆಯುತ […]
ಸಮರಸ ಭಾವದ ಸರಿಗಮ ಸ್ವರದಲಿ ಹೊಸ ಹಾಡೊಂದನು ಹಾಡೋಣ ತರತಮವಿಲ್ಲದ ಸರಿಸಮ ಸೂತ್ರದಿ ಹೊಸ ನಾಡೊಂದನು ಕಟ್ಟೋಣ || ಪ || ಕುಡಿಯುವ ಜಲ ಉಸಿರಾಡುವ ಗಾಳಿ ನಡೆದಾಡುವ ನೆಲ ನಮಗೊಂದೇ ನಮ್ಮ ಶರೀರದ ಕಣಕಣಗಳಲಿ ಹರಿಯುವ ನೆತ್ತರು ತಾನೊಂದೇ || 1 || ಜಾತಿ ಭೇಧಗಳ ಮೇಲುಕೀಳುಗಳ ಬೇರು ಸಹಿತ ಕಿತ್ತೆಸೆಯೋಣ ಬಂಧುತ್ವದ ಭಾವೈಕ್ಯದ ನಂಟಲಿ ಹೃದಯ ಹೃದಯಗಳ ಬೆಸೆಯೋಣ || 2 || ಸೋಲು ಗೆಲುವುಗಳು ನೋವು ನಲಿವುಗಳು ಬದಲಿಸದಿರಲಿ ಬದ್ಧತೆಯ ರೋಷ ದ್ವೇಷಗಳ […]
ವಸುಧಾ ಹಮಾರಿ ಮಾ ಹೈ ಮಾತಾ ಕಾ ರೂಪ ಪ್ಯಾರಾ ಕರನಾ ಇಸೀ ಕೀ ಸೇವಾ ಕರ್ತವ್ಯ ಹೈ ಹಮಾರಾ || ಪ || ಜನನೀ ಸಮಾನ ಧರತೀ ಜಿಸ ಪೇ ಜನಮ ಲಿಯಾ ಹೈ ನಿಜ ಅನ್ನ ವಾಯು ಜಲ ಸೇ ಜಿಸ ನೇ ಬಡಾ ಕಿಯಾ ಹೈ ಜೀವನ ವೊಹ ಕೈಸಾ ಜೀವನ ಇಸ ಪೇ ಅಗರ ನಾ ವಾರಾ || 1 || ಸ್ವರ್ಣಿಮ ಪ್ರಭಾತ ಜಿಸ ಕೀ ಅಮೃತ ಲುಟಾನೇ ಆಯೇ […]