ಮನಸಿನ ಪ್ರಶಮನ ಸದ್ಗುಣ ವಿಕಸನ

ಮನಸಿನ ಪ್ರಶಮನ ಸದ್ಗುಣ ವಿಕಸನ ಸೃಷ್ಟಿಯ ಏಳ್ಗೆಯ ಬಯಕೆ ಶತಶತಮಾನದ ಶ್ರುತಿ ಸ್ಮೃತಿ-ಸಂಸ್ಕೃತಿ ಹರಿದಿದೆ ಜ್ಞಾನದ ಸರಿತೆ                                         || ಪ ||   ಗೆಳೆಯನ ಸಲುಗೆಯು, ಮಡದಿಯ ಅನುನಯ ಪ್ರಭುವಾಜ್ಞೆಯ ಬಲ ಅದಕಿಹುದು ಉಭಯ ತಟಗಳಲು ಮನುಜನ ಬದುಕಿಗೆ ಭದ್ರ ಬುನಾದಿಯ ಬಲಿದಿಹುದು            […]

Read More