ಕಾಯಾವಾಚಾ ಮನಸಾ

ಕಾಯಾವಾಚಾ ಮನಸಾ ಮಾತೆಯ ಸೇವೆಯ ಮಾಡುವೆವು | ನಮ್ಮಯ ಕೊನೆಯುಸಿರಿರುವನಕ ನಾಡಿಗಾಗಿ ಹೋರಾಡುವೆವು | ನಾಡಿಗಾಗಿಯೇ ದುಡಿಯುವೆವು ನಾಡಿಗಾಗಿಯೇ ಮಡಿಯುವೆವು || ಪ || ಇಲ್ಲಿದೆ ಬಾಳಿನ ನೂತನ ಅರ್ಥ ಸುಮ್ಮನೆ ಕಳೆಯದೆ ದಿನಗಳ ವ್ಯರ್ಥ ಕಾರ್ಯಕ್ಷೇತ್ರಕೆ ಧುಮುಕುವೆವು ಬಿಡುವಿಲ್ಲದೆ ಪರಿಶ್ರಮಿಸುವೆವು || 1 || ನಮ್ಮಯ ಹಿರಿಯರು ತೋರಿದ ಹಾದಿ ಸಾಧನೆಗದುವೇ ಭದ್ರಬುನಾದಿ ವಿಘ್ನ ವಿರೋಧವ ಮೆಟ್ಟುವೆವು ಭವ್ಯ ಸಮಾಜವ ಕಟ್ಟುವೆವು || 2 || ಗ್ರಾಮ ನಗರ ಗಿರಿಕಾನನಗಳಲಿ ಸೇವಾವ್ರತಿಗಳ ಪಡೆಯು ಚಲಿಸಲಿ ಸ್ನೇಹದೊಳೆಲ್ಲರ […]

Read More

ಮನಸಾ ಸತತಂ ಸ್ಮರಣೀಯಮ್

ಮನಸಾ ಸತತಂ ಸ್ಮರಣೀಯಂ ವಚಸಾ ಸತತಂ ವದನೀಯಂ ಲೋಕಹಿತಂ ಮಮ ಕರಣೀಯಂ || ಪ || ನ ಭೋಗ-ಭವನೇ ರಮಣೀಯಂ ನ ಚ ಸುಖ-ಶಯನೇ ಶಯನೀಯಂ ಅಹರ್ನಿಶಂ ಜಾಗರಣೀಯಂ ಲೋಕಹಿತಂ ಮಮ ಕರಣೀಯಂ || 1 || ನ ಜಾತು ದುಃಖಂ ಗಣನೀಯಂ ನ ಚ ನಿಜಸೌಖ್ಯಂ ಮನನೀಯಂ ಕಾರ್ಯಕ್ಷೇತ್ರೇ ತ್ವರಣೀಯಂ ಲೋಕಹಿತಂ ಮಮ ಕರಣೀಯಂ || 2 || ದುಃಖಸಾಗರೇ ತರಣೀಯಂ ಕಷ್ಟಪರ್ವತೇ ಚರಣೀಯಂ ವಿಪತ್ತಿ-ವಿಪಿನೇ ಭ್ರಮಣೀಯಂ ಲೋಕಹಿತಂ ಮಮ ಕರಣೀಯಂ || 3 || […]

Read More