ಕೇಶವನ ಕಲ್ಪನೆಯ ಅರಿತುಕೊಳ್ಳೋಣ

ಕೇಶವನ ಕಲ್ಪನೆಯ ಅರಿತುಕೊಳ್ಳೋಣ ಆ ಧ್ಯೇಯಕಾಗಿ ಮುಡಿಪು ಈ ಬದುಕು ಎನ್ನೋಣ || ಪ || ವಿಶ್ವಗುರುವು ನೀನೆ ತಾಯಿ ಭಾರತಿ ಎಂದು ಗೌರವಿಸಿತು ಜಗವು ನಿನ್ನ ಬಳಿಗೆ ಬಂದು ಮೈಮರೆಸಿತು ವೈಭವವು ಮಕ್ಕಳನಂದು ಮರೆವಿನಿಂದ ಎರಗಿತು ದಾಸ್ಯವು ಬಂದು               || 1 || ಕತ್ತಲೆಯಲ್ಲಿ ತುಂಬಿ ಮಕ್ಕಳ ಬದುಕು ಕೇಶವನ ರೂಪದಲ್ಲಿ ಹೊಮ್ಮಿತು ಬೆಳಕು ತಾಯಿಗಿಂತ ಮಿಗಿಲಲ್ಲ ಬಾಳು ಎಂದಿಗೂ ದೇಹವಲ್ಲ ದೇಶವೆ ಅಮರ ಎಂದಿಗೂ    […]

Read More