ದಶದಿಶೆಯೊಳು ಆವರಿಸಿದೆ

ದಶದಿಶೆಯೊಳು ಆವರಿಸಿದೆ ನಿಶೆಯಿದು ಉಷೆಯುದಿಸುತಲೇ ನಶಿಸುತಿದೆ ದೇಶದ ದೆಸೆಯನು ಬದಲಾಯಿಸುವ ಕೇಶವನಾಸೆಯು ಫಲಿಸುತಿದೆ || ಪ || ಯೋಗದ ಯಾಗದ ಪ್ರಯೋಗಗಳಲಿ ಜಗದ ಜನತೆಗೂ ಸಹ ಯೋಗ ಯುಗಸಂಕ್ರಮಣದ ಶುಭ ಸಂಧಿಯಲಿ ಸಂಘದ ಗಂಗೆಯ ವಿನಿಯೋಗ || 1 || ಪರಮಾರ್ಥದ ಪರಮಾಣುವ ಶೋಧನೆ ಭಾರತವಿಂದು ಅಗ್ರಣಿಯು ತತ್ವದ ಸತ್ವದ ಸತ್ಯಾನ್ವೇಷಣೆ ಬೆಳಗಿದ ಭಾರತ ದಿನಮಣಿಯು || 2 || ಅಭ್ಯುದಯದ ಜತೆ ನಿಃಶ್ರೇಯಸ್ಸಿನ ಸಾಧನೆ ಭಾರತದಾಶಯವು ಜಗದ ಜನರ ಜತೆಗೆ ಮೃಗ ಖಗ ಸಂಕುಲ ಸಕಲರ […]

Read More

ನನಸಾಗಿಹುದು ಕೇಶವ ಕಂಡಿಹ

ನನಸಾಗಿಹುದು ಕೇಶವ ಕಂಡಿಹ ಕನಸಿನ ಹಿಂದೂರಾಷ್ಟ್ರವು | ದೇಶ ಬಾಂಧವರನೊಂದುಗೂಡಿಸಿದೆ ಹಿಂದುತ್ವದ ಈ ಸೂತ್ರವು || ಪ || ಸೃಷ್ಟಿಯು ನೀಡಿದ ವರದಾನವಿದು ವಿಂಧ್ಯ ಹಿಮಾಚಲ ಸಾಗರವು | ತಾಯ್ನೆಲವೆಮ್ಮದು ಧರ್ಮ ಸಂಸ್ಕೃತಿಯ ಅನುಪಮ ಕಲೆಗಳ ಆಗರವು || 1 || ಕೆಚ್ಚೆದೆ ಶೂರರ ಚರಿತ್ರೆಯೆಮಗಿರೆ ಜೀವನ ದರ್ಶನ ಗೀತೆಯಲಿ | ಮನುಕುಲದೇಳ್ಗೆಯೆ ಗುರಿಯಾಗಿಹುದು ಸಾಗಿಹೆವಾ ಸತ್ಪಥದಲ್ಲಿ || 2 || ಸಂಘದ ಮಂತ್ರವ ಜಪಿಸಿ ನಿರಂತರ ಧ್ಯೇಯದ ಪಥದಲಿ ಸಾಗುವೆವು | ಭಾರತ ಭೂಮಿಯ ಶ್ರೇಷ್ಠತೆಯನ್ನು […]

Read More

ಶತ ನಮನ ಕೇಶವ ಚರಣ ಮೇ

ಶತ ನಮನ ಕೇಶವ ಚರಣ ಮೇ ಶತ ನಮನ ಕೇಶವ ಚರಣ ಮೇ ಶತ ನಮನ ಕೇಶವ ಚರಣ ಮೇ        || ಪ || ದೇಶ ಮೇ ಘನಘೋರ ತಮ ಥಾ ಮಾತೃ ಭೂ ಕೀ ದುರ್ದಶಾ ಥೀ ಆತ್ಮ ವಿಸ್ಮೃತ ಹಮ ಸಭೀ ಥೇ ಕುಛ್ ನ ಜೀವನ ಕೀ ದಿಶಾ ಥೀ ಘೋರ ತಮ ಮೇ ಭೀ ತುಮ್ಹಾರೇ ಸ್ವಪ್ನ ಸ್ವರ್ಣಿಯ ಥಾ ನಯನ ಮೇ…..|| 1 || ತುಮ […]

Read More

ಜಯತು ಕೇಶವ ಜಯತು ಕೇಶವ

ಜಯತು ಕೇಶವ ಜಯತು ಕೇಶವ, ನಾದ ನಭ ಮೇ ಭರ ರಹಾ ಹೈ   || ಪ || ಧ್ವನಿ ಪಣವ ಕಾ ಧಿಮಿಮಿ ಧಿದ್ ಬಜ ರಹಾ ಕಣ ಕಾ ಅಖಂಡಿತ ಕೇಸರೀ ಧ್ವಜ ಕೀ ಪ್ರಭಾ ಸೇ ಹೋ ರಹಾ ಪ್ರಾಕಾರ ಮಂಡಿತ ಜಲಧಿ ಮೇ ಬಿಂದುತ್ವ ಖೋಕರ ಯುವಕಗಣ ಕಟಿಬದ್ಧ ಹೋಕರ ಸಂಚಲನ ಸೇ ಗಗನ ಮಂಡಲ ಕಂಪಕಂಪಿತ ಕರ ರಹಾ ಹೈ         || 1 || ಗರ್ವ ಸೇ […]

Read More

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ ಕೇಶವ ಉರಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ || ಪ || ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದೂ ಜನತೆಯು ಮರೆತಿರಲು ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು ಘೋರ ನಿರಾಶೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು ಮಾತೆಯ ಸೇವೆಯ ಅನುದಿನ ಮಾಡಲು ಜೀವನವನೆ ಮುಡಿಪಾಗಿಡಲು || 1 || ಭಾರತದೇಶದ ಭವ್ಯಪರಂಪರೆ […]

Read More

ಸಂಘದ ಸಸಿಯಿದು ಹೆಮ್ಮರವಾಗಿದೆ

ಸಂಘದ ಸಸಿಯಿದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ ಅಮೃತ ಫಲಗಳ ನೀಡಲು ಬಾ                               || ಪ || ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು ಬೆಳೆಯಿತು ಭರದಲಿ ಬೆಳೆಯತಲಿಹುದು ಅಗಣಿತ ಶಾಖೆಗಳೈತಂದು ಬೆಂಗಾಡನು ರಂಗೇರಿಸಿ ಬೀಸಿತು ನವಚೈತನ್ಯದ ತಂಗಾಳಿ ದೈನ್ಯ ನಿರಾಶೆಯ ಕಾಲವು ಕಳೆಯಿತು, ಮೈಮರೆವಿನ ಪೊರೆಯನು ಸೀಳಿ || 1 […]

Read More

ಸಂಘಜನಕ ಕೇಶವಾ ಜನ್ಮತಳೆದು ಬಾರೋ

ಸಂಘಜನಕ ಕೇಶವಾ ಜನ್ಮತಳೆದು ಬಾರೋ ಧ್ಯೇಯಮಾರ್ಗದಲ್ಲಿ ನಮಗೆ ದಾರಿ ತೋರೋ || ಪ || ಕೆಸರ ಒಡಲಿನಿಂದ ಕಮಲ ಅರಳಿದಂತೆ ಮರಳುಗಾಡಿನಲ್ಲಿ ಹಸಿರು ಮೂಡಿದಂತೆ ನಿಶೆಯನಳಿಸಿ ಉಷೆಯು ಉದಿಸಿದಂತೆ ಸಂಘ ಜನಿಸಿತು ಬೇಗೆಯಿಂದ ಬೆಂದ ನೆಲಕೆ ಮುದದಿ ತಂಪನುಣಿಸಿತು || 1 || ನಾಡಸ್ವಾಭಿಮಾನವ ಪ್ರಶ್ನಿಸಿರಲು ದೈನ್ಯತೆ ಬಾಡಿಹೋದ ಮನಗಳ ಕಾಡುತಿರಲು ಶೂನ್ಯತೆ ಅರುಣನಂತೆ ತರುಣಜನಕೆ ತೋರಿ ಬಾಳ ಧನ್ಯತೆ ಭರತಭೂಮಿಗಭಯವಿತ್ತೆ ಸಾರಿ ಶೌರ್ಯ ಸಂಹಿತೆ || 2 || ವಿಸ್ಮೃತಿಯ ವಿಷವನು ಸ್ವಾರ್ಥದಾಮಿಷವನು ಭ್ರಷ್ಟತೆಯ ಕಸವನು […]

Read More

ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ

ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ ಹಿಡಿಯೋ ಧೀರ ಶತ್ರು ಇರಲಿ ಮಿತ್ರ ಬರಲಿ ಸಾಗು ಮುಂದೆ ವೀರ || ಪ || ಅನಾದಿ ಕಾಲದಿಂದ ಬಂದ ಹಿಂದು ಸಂಸ್ಕೃತಿ ಬುನಾದಿಯಿಂದ ಎತ್ತಿಹಿಡಿದು ಧರ್ಮದಾ ವೃತಿ ಅಧರ್ಮ ಮಾರ್ಗದಲ್ಲಿ ನಡೆದ ವೀರರವನತಿ ಸ್ವಶಕ್ತಿ ಇಳಿದ ರಾಷ್ಟ್ರವೆಲ್ಲ ಪರರ ಆಹುತಿ || 1 || ರಾಷ್ಟ್ರವನ್ನು ಕಬಳಿಸುವಾ ದುಷ್ಟ ದುರಾಕ್ರಮಕರು ಮೂಲೆ ಮೂಲೆಗಳಿಗು ಹರಡಿ ವಂಚಿಸುತಲಿ ಇರುವರು ದರ್ಪದಿಂದ ವೀರತ್ವದ ನಮ್ಮ ರಾಷ್ಟ್ರ ಸುಡುವರು ಇಂಥ ಹೀನ ಜನರ ಹೃದಯ […]

Read More

ಪರಮಪೂಜ್ಯ ಕೇಶವ ಹೇ

ಪರಮ ಪೂಜ್ಯ ಕೇಶವ ಹೇ ಶ್ರೇಷ್ಠ ಧ್ಯೇಯಧಾರಿ ಕೋಟಿ ಕೋಟಿ ಹೃದಯ ದೇವ ನಮಿಪೆವೆಲ್ಲ ಸೇರಿ                        || ಪ || ಹೇ ಅಸೀಮ ಸ್ವಾರ್ಥತ್ಯಾಗಿ ಅದ್ವಿತೀಯ ಹೇ ವಿರಾಗಿ ದಿವ್ಯ ಹಿಂದು ಜನತೆಗಾಗಿ ಭವ್ಯ ರಾಷ್ಟ್ರಕಾಗಿ                        || 1 || ಹೇ ಅಜೇಯ ಶಕ್ತಿದಾತ ಪುಣ್ಯಶಾಲಿ […]

Read More

ಅವನ ಸ್ಮೃತಿಗಳು ಕೊನರಿ

ಅವನ ಸ್ಮೃತಿಗಳು ಕೊನರಿ ಕವನ ಕುಸುಮಗಳರಳಿ ಚೈತ್ರ ಚೇತನದೆದುರು ಜಡ ಸಮಾಧಿ ಹಸಿರಾದ ಭಾವಗಳ ಹೊಸ ಬೆಳಕಿನಲಿ ಬೆಳೆಸಿ ದೃಢಗೊಳಿಸ ಬಂತಿದೋ ಹೊಸ ಯುಗಾದಿ ಅವನ ನೆನಪಿಗೆ ಬಂತೊ ಹೊಸ ಯುಗಾದಿ || ಪ || ಭೀಮಕಾಯದ ಸುಮನ ಕೋಮಲ ಕಮನೀಯ ಮೆಚ್ಚುಗೆಯ ಬಿಟ್ಟಿರುವ ಲೋಕ ಕುಣಿಸಿ ಹತ್ತಿರಕೆ ಕರೆದು ನೀನಾರೆಂದು ಏಕೆಂದು ಹೊಚ್ಚ ಹೊಸ ತನು ತೊಡಿಸಿ, ಉಣಿಸಿ, ಮಣಿಸಿ, ಎತ್ತರಕೆ ಬೆಳೆದವನ ನೆನಪಿದೋ ನಾಡಿನಲಿ ಲೋಕ ಕಂಡಿದೆ ಇಲ್ಲಿ ಹೊಸದು ಹಾದಿ || 1 […]

Read More