ತುಂಬು ತುಂಬು ತುಂಬಿಕೊ | ಜ್ಞಾನ ಕುಂಭ ತುಂಬಿಕೋ || ಪ || ನಗುವ ಹೂವೆ ನಿನ್ನ ಗುರು | ಹೊಳೆವ ತಾರೆ ನಿನಗೆ ಗುರು | ಉಲಿವ ಖಗವೆ ನಿನ್ನ ಗುರು | ಕಡಲ ಕುಣಿತ ನಿನಗೆ ಗುರು | ತೆರೆದ ಕಣ್ಣಿನಿಂದ ನೀನು ತುಂಬು ತುಂಬಿಕೋ || 1 || ಜ್ಞಾನ ನಿಧಿಯೇ ನಿನ್ನ ಗುರು | ತ್ಯಾಗ ಜೀವಿ ನಿನಗೆ ಗುರು | ತಿಳಿವ ಹಸಿವೆ ನಿನ್ನ ಗುರು | ದುಡಿವ ಹುಚ್ಚೆ […]
ಹೇ ಹಂಸವಾಹಿನಿ, ಜ್ಞಾನದಾಯಿನಿ | ಅಮ್ಮಾ ದಾರಿತೋರು ಅಮ್ಮಾ ಕರುಣೆ ಬೀರು | ವಸುಧೆಯ ಮುಕುಟದಿ ಮೆರೆಯಲು ಭಾರತ | ಬಹುಬಲ ವಿಕ್ರಮ ನೀಡು || ಪ || ಶೀಲ ಶೌರ್ಯಗಳು ಹೃದಯದಿ ಚಿಮ್ಮಲಿ | ಜೀವನ ತ್ಯಾಗ ತಪೋಮಯವಾಗಲಿ | ಸಂಯಮ ಶಿಸ್ತು ಸ್ನೇಹಗಳುದಿಸಲಿ | ಸ್ವಾಭಿಮಾನ ಬರಲಿ || 1 || ಆಗುವ ಲವಕುಶ ಧ್ರುವ ನಚಿಕೇತ | ಜನತೆಯ ಸಂಕಟ ನೀಗುವ ಸತತ | ಸಾವಿತ್ರೀ ಸತಿ ಜಾನಕಿ ದುರ್ಗೆ | ಮನೆ […]
ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ || ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 || ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 || ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ ಧೂರ್ತ […]
ಮಾನವತಾ ಕೇ ಮನ ಮಂದಿರ ಮೇ ಜ್ಞಾನ ಕಾ ದೀಪ ಜಲಾ ದೋ ಕರುಣಾ ನಿಧಾನ ಭಗವಾನ ಮೇರೇ ಭಾರತ ಕೋ ಸ್ವರ್ಗ ಬನಾ ದೋ || ಪ || ದುಃಖ ದರಿದ್ರತಾ ಕಾ ನಾಶ ಕರೋ ಮಾನವ ಕೇ ಕಷ್ಟ ಮಿಟಾ ದೋ ಅಮೃತ ಕೀ ವರ್ಷಾ ಬರಸಾಕರ ಭೂಖ ಕೀ ಆಗ ಮಿಟಾ ದೋ ಖೇತೋ ಮೇ ಹರಿಯಾಲೀ ಭರ ದೋ ಧಾನ್ಯ ಕೇ ಢೇರ ಲಗಾ ದೋ || 1 || ನವ […]