ಪಾವನೆ ವೀರಶಿವಾಜಿಯ ಮಹತಾಯಿ

ಪಾವನೆ ವೀರ ಶಿವಾಜಿಯ ಮಹತಾಯಿ ವಂದನೆ ಸಲಿಪೆವು ಓ ಜೀಜಾಬಾಯಿ || ಪ || ತಾಯ್ನೆಲ ಮ್ಲೇಚ್ಛರ ಹಾವಳಿಗೀಡಾಗಿ ದಾಸ್ಯದ ಕತ್ತಲೆ ಹಬ್ಬಿರೆ ನೀ ಮರುಗಿ ಸ್ವಾರ್ಥವ ಬಯಸದೆ ಜನಹಿತ ಚಿಂತಿಸಿದೆ ಕಡುಗಲಿ ಪುತ್ರನ ಜನ್ಮಕೆ ಪ್ರಾರ್ಥಿಸಿದೆ || 1 || ಮಿಡಿಯಿತು ಸ್ವದೇಶಪ್ರೇಮವು ಎದೆಯೊಳಗೆ ಕರುಳಿನ ಕುಡಿ ಚಿಗುರೊಡೆಯಿತು ನಿನ್ನೊಳಗೆ ನವರವಿ ಉದಿಸಿದ ಕಾರ್ಗತ್ತಲ ಸೀಳಿ ಧೈರ್ಯ ಪರಾಕ್ರಮ ಬಂದೊಲು ಮೈತಾಳಿ || 2 || ರಾಮನ ಶ್ಯಾಮನ ಕಥೆಗಳ ವರ್ಣಿಸಿದೆ ಸುತನಿಗೆ ಭೀಮಾರ್ಜುನರನು ನೆನಪಿಸಿದೆ […]

Read More

ಸ್ವಯಂ ಝುಕಾ ಹೈ

ಸ್ವಯಂ ಝುಕಾ ಹೈ ಜಿಸಕೇ ಆಗೇ, ಹರ ಕ್ಷಣ ಭಾಗ್ಯ ವಿಧಾತಾ ಧನ್ಯ ಧನ್ಯ ಹೇ ಧನ್ಯ ಜೀಜಾಯಿ, ಜಗತ ವಂದ್ಯ ಮಾತಾ         || ಪ || ಜಾಧವ ಕನ್ಯಾ ಸ್ವಾಭಿಮಾನಿನೀ, ಕ್ಷತ್ರಿಯ ಕುಲ ವನಿತಾ ಶಾಹಪುತ್ರ ಶಿವರಾಜ ಜನನೀ ತೂ, ಅತುಲನೀಯ ನಾತಾ ಮಾಂ ಭವಾನೀ ಆರಾಧ್ಯ ಶಕ್ತಿ ಸೇ, ತುಝಕೋ ಬಲ ಮಿಲತಾ     || 1 || ರಾಜ್ಯ ಹಿಂದವೀ ಸ್ವಪ್ನ ಧ್ರುವೋ ಕಾ, ಮಾವಲ ಅಂತರ ಮೇ […]

Read More