ಜಯಜಯ ಗೋಮಾತೆ, ಅಂಬ ಜಯ ಜಯ ಗೋಮಾತೆ || ಪ || ದಿವಿಜರಿಗಾಶ್ರಯದಾತೇ,ತಾಯೇ ಋಷಿ ಮುನಿಕುಲ ಸಂಪ್ರೀತೇ ಭುವಿಯೊಳು ಕಾಣುವ ದೇವತೆ, ನೀನು ನಮಿಸುವೆ ನಿನ್ನಡಿಗೆ ತಾಯೇ ನಮಿಸುವೆ ನಿನ್ನಡಿಗೆ || 1 || ಅನುದಿನ ಸೇವೆಯ ಗೈವೆ, ತಾಯೆ ಕರುಣದಿ ನಮ್ಮನು ಪೊರೆಯೇ ವಸು ಕುವರಿಯೆ, ಆದಿತ್ಯ ಸಹೋದರಿ ರುದ್ರರ ಹಡೆದಿಹ ಮಾತೆ ನೀ ತ್ರಿಭುವನಪೋಷಿಣಿ ಮಾತೆ || 2 || ಪಾಪ ವಿನಾಶಿನಿ ತಾಯೇ, ಭವ ತಾಪ ನಿವಾರಿಣಿ ಕಾಯೇ ಕಾರುಣ್ಯದ ಖನಿ ವೈತರಣಿಯ […]
ಜಯಜಯ ಅಭಿನವ ಋಷಿವರ ಮಾಧವ ನಿನ್ನಯ ಚರಣಕೆ ನಮೋ ನಮೋ || ಪ || ಜನ್ಮಜಾತ ಅನುಪಮ ಪ್ರತಿಭಾನ್ವಿತ ಧೀಮಂತಿಕೆಯ ಪ್ರತಿರೂಪ ಪೂರ್ಣ ಜೀವನವ ಮುಡಿಪಾಗಿರಿಸಿದೆ ಅಳಿಸಲು ಮಾತೆಯ ಸಂತಾಪ || 1 || ಭುಜಗಳ ಗಡಿಯನು ದಾಟಿದ ಸೊಂಪಿನ ಕೇಶರಾಶಿಯ ಲಾಸ್ಯದಲಿ ದೇಶವಿದಕೆ ಹೊಸ ದಿಶೆಯನು ತೋರಿದೆ ಹಿಂದುತ್ವದ ನವಭಾಷ್ಯದಲಿ || 2 || ಸರಳ ಜೀವನ ಉದಾತ್ತ ಚಿಂತನ ನಿನ್ನಯ ಬಾಳ ವಿಶೇಷತೆಯು ನವಭಾರತ ನಿರ್ಮಾಣದ ಕಾರ್ಯದಿ ಸಾಧಕ ಜನಕದು ಪ್ರೇರಣೆಯು || 3 […]
ಜಯ ಜಯ ಹೇ ಭಗವತಿ ಸುರಭಾರತಿ | ತವಚರಣೌ ಪ್ರಣಮಾಮಃ || ನಾದಬ್ರಹ್ಮಮಯಿ ಜಯವಾಗೀಶ್ವರಿ | ಶರಣಂ ತೇ ಗಚ್ಛಾಮಃ || ಪ || ತ್ವಮಸಿ ಶರಣ್ಯ ತ್ರಿಭುವನ ಧನ್ಯ | ಸುರಮನಿ ವಂದಿತ ಚರಣ | ನವರಸ ಮಧುರಾ ಕವಿತಾ ಮುಖರಾ ಮಿತರುಚಿ ರುಚಿರಾಭರಣ || 1 || ಆಸೀನಾಭವ ಮಾನಸ ಹಂಸೆ | ಕುಂದ ತುಹಿನ ಶಶಿಧವಲೆ | ಹರಜಡತಾಂ ಕುರು ಬೋಧಿವಿಕಾಸಂ | ಸಿತ ಪಂಕಜ ತನುವಿಮಲೆ || 2 || ಲಲಿತ […]