ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು

ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು ದುರುಳರ ಕಿರುಕುಳ ನಲುಗಿ ನಿಂತಿಹುದು ಸರಿಸಿ ಕತ್ತಲು ದೂರ ಕರೆಯೊ ಕಲಿಪುರುಷ ಕರ್ಮಯೋಗವು ನಿನ್ನ ಬಳಿಗೆ ಬಂದಿಹುದು || ಪ || ಸಾಮ ಬೇಧ ಶತ್ತು ಮಣಿಯದಿರಿ ಭಯವೇನು ? ಪರಶುರಾಮನ ಶಾಪ ಶರವಿಲ್ಲವೇನು? ಧೀಮಂತಿಕೆ ರವಿಯು ಮುಳುಗಿ ಹೋಗುವಾಗ ಧ್ಯೇಯದನುಶಾಸನದಿಂದ ಮರಳಿ ಬರದಿರನೇನು ? || 1 || ಪರಕೀಯರಪಹಾಸ್ಯದಾ ಚಿಂತೆ ನಿನಗೇಕೆ ? ಏಳು ಸಂಸ್ಕೃತಿ ಸೊಬಗ ತೋರುತಲಿ ಜಗಕೆ ಕೂಡಿಬಾಳುವ ಕವಚ ಒಡೆದು ಕುಸಿದಿರುವಾಗ ನಡೆಮುಂದೆ […]

Read More

ಹಮ ಸಭೀ ಕಾ ಜನ್ಮ ತವ

ಹಮ ಸಭೀ ಕಾ ಜನ್ಮ ತವ ಪ್ರತಿಬಿಂಬ ಸಾ ಬನ ಜಾಯ ಔರ ಅಧೂರೀ ಸಾಧನಾ ಚಿರ ಪೂರ್ಣ ಬಸ ಹೋ ಜಾಯ !       || ಪ || ಬಾಲ್ಯ ಜೀವನ ಸೇ ಲಗಾಕರ ಅಂತ ತಕ ಕೀ ದಿವ್ಯ ಝಾಕೀ ಮೂಕ ಆಜೀವನ ತಪಸ್ಯಾ ಜಾ ಸಕೆ ಕಿಸ ಭಾಂತಿ ಆ ಕೀ ಕ್ಷೀರ ಸಿಂಧು ಅಥಾಹ ವಿಧಿ ಸೆ ಭೀ ನ ನಾಪಾ ಜಾಯ ಚಾಹ ಹೈ ಉಸ ಸಿಂಧು ಕೀ […]

Read More

ಆಹಾ ಎಂಥ ಪುಣ್ಯ ಈ ಜನುಮ

ಆಹಾ ಎಂಥ ಪುಣ್ಯ ಈ ಜನುಮ ಓಹೋ ದಿವ್ಯಧಾರಿಣಿಯ ಮಹಿಮ ಇಲ್ಲಿ ವೈಭೋಗ ವೈಭವ ನರ್ತನ ಎನ್ನ ತಾಯಿ ಭಾರತಿಗೆ ನಮನ || ಪ || ನಿನ್ನ ಒಡಲಿನಲಿ ಮಮತೆ ಮಡಿಲಿನಲಿ ಕಡಲ ಬಿತ್ತರದ ಹಿರಿಮೆಗಳು ಭವ್ಯ ಮನಸುಗಳ ರಮ್ಯ ದಿನಿಸುಗಳ ಉನ್ನತ ಸಾಧನೆ ಗರಿಮೆಗಳು || 1 || ಸಮರ ರಂಗದಲಿ ನೇಣುಗಂಬದಲಿ ನೆತ್ತರಿತ್ತ ಬಲಿ ನೆನಪುಗಳು ಯೋಗ ತ್ಯಾಗಗಳ ಕರ್ಮಕಮ್ಮಟದಿ ನುಗ್ಗಿ ಮುಗುಳ್ನಗುವ ಹೊಳಪುಗಳು || 2 || ತತ್ವ ದರ್ಶನದ ಅನುಭವ ಅನುಭಾವ […]

Read More