ಜನನಿ ಭಾರತಿ ಜನ್ಮಧಾತ್ರಿ

ಜನನಿ ಭಾರತಿ ಜನ್ಮಧಾತ್ರಿ ದಿವ್ಯ ನಾಡಿದು ಸೋದರಿ ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ || ಪ || ಎಲ್ಲಿ ರಾಮಾಯಣವು ಬೆಳಗಿತೊ ಎಲ್ಲಿ ಗೀತೆಯ ಸುಧೆಯು ಹರಿಯಿತೊ ವೇದ ಘೋಷಗಳಲ್ಲಿ ಮೊಳಗಿತೊ ಅದುವೆ ಭಾರತ ಸೋದರ ನಮ್ಮ ನಾಡಿದು ಸೋದರಿ || 1 || ಎಲ್ಲಿ ಮೋಹನ ಕೊಳಲನೂದಿದ ಎಲ್ಲಿ ಪರಶಿವ ನರ್ತಿಸಿದನು ವಾಣಿ ಲಕುಮಿ ಗೌರಿ ಗಣಪತಿ ಪೂಜೆಗೊಳ್ಳುವ ನಾಡಿದು ದೇವತೆಗಳಬೀಡಿದು || 2 || ಗಂಗೆ ಯಮುನೆ ತುಂಗಭದ್ರೆ ಸಿಂಧು ಮಹಾನದಿ […]

Read More

ವಂದನಂ ಸಮರ್ಪಯಾಮಿ (ರಾಗ : ಕೀರವಾಣಿ)

ವಂದನಂ ಸಮರ್ಪಯಾಮಿ ಭಾರತ ಜನನೀ ತವ ಚರಣ ಜನ ಶರಣೇ ಲೋಕ ಪಾವನೀ || ಪ || ಕಲರವೇಣ ವಿಹಗಮಂಡಲಂ ಪ್ರಕಾಶತೇ ಶಾಂತಿ ಸಖಂ ಸರ್ವಸುಖಂ ಜಗತಿ ರಾಜತೇ ವರಮುನೀಂದ್ರ ದೇವಸಂಘ ಶುಭನಿಕೇತನಂ ವಪುರಿವತವ ಮಧುಕಲಯತಿ ಸಾಧುಚೇತನಮ್ || 1 || ನದನದಿ ಸಮೇತ ರಮ್ಯ ಬಂಧುರಾದರಾ ಚಾರುವಿದಾ ಗಾನ ಸುಧಾ ಮಧುರ ಸುಸ್ವರ ಸ್ಫುರದನೇಕ ವಿಧಿವಿಧಾನ ರುಚಿರವಾಹಿನೀ ಹಿತಗುಣಮಪಿ ತವತನುರಭಿಮಾನ ದಾಯಿನೀ || 2 || ಹೃದಯ ಸುಭಗ ಲಲಿತಲಾಸ್ಯ ಮೋದ ಸಂಯುತಾ ವಿದ್ಯರಮಾ ಭವ್ಯಹಿಮಾಲಯ […]

Read More

ಜಯ ಜಯ ಜನನಿ ಮಂಗಲಕರನೀ – (ಬೆಂಗಾಲಿ)

ಜಯ ಜಯ ಜನನಿ ಮಂಗಲಕರನೀ ದs ನುಜ ದಲನಿ ಭಾರತಮಾ ನಮೋ ನಮೋ ನಮ ಜಗತ ಜನನೀ ಬೀರ ಪ್ರಸs ಬಿನಿ ಭಾರತಮಾ || ಪ || ಮಸ್ತಕ ಶೋಭಿತ ಶುಭ್ರ ಹಿಮಾಚಲ ಚರಣ ಚೂಮಿಛೆ ಬಿಮಲ ಸಿಂಧು ಜಲ ಗಂಗಾ ಜಮುನಾ ಉಚ್ಛಲ ಛಲ ಛಲ ಬೊಕ್ಕೆ ದs ಲೆ ತವ ಭಾರತಮಾ || 1 || ಶಕ್ತಿಶಾಲಿನೀ ದುರ್ಗಾ ತೂಮಿ ಬಿಭಬರ್ಪಲಿನೀ ಲಖ್ಕೀ ತೂಮಿ ಗ್ಯಾನ ದಾಯಿನೀ ಬಿದ್ದಾ ತೂಮಿ ದ್ವೇಷ ಕ್ಲೇಷ ಹರಿ […]

Read More

ಬಂದೆ ಜನನೀ ಭಾರತ ಬರ್ಪೋ ಗೊರಿಮಾ ತುಮಾರ ಬಿಶ್ವಮಯ (ಬಂಗಾಲಿ)

ಬಂದೆ ಜನನೀ ಭಾರತ ಬರ್ಪೋ ಗೊರಿಮಾ ತುಮಾರ ಬಿಶ್ವಮಯ | ಸ್ವರ್ಗಾದಪಿ ಗೊರಿಯೇಶಿ ಮಾ ಭೂಬನ ಭೋರಿಯಾ ತುಮಾರಿ ಜಾಯ    || ಪ || ಹಿಮಾಲಯ ಹೋತೆ ಕನ್ಯಾಕುಮಾರಿ ಗಾಂಧಾರ ಹೋತೆ ಬ್ರಹ್ಮದೇಶ ಶೈತ್ಯಮೊದೆರ ಧ್ಯಾನೆರ ಭಾರತ ಶೈತ್ಯಮೊದೆರ ಪುಣ್ಯದೇಶ ದೊಧಿಚಿರ ಮೋತೊ ಸರ್ವತ್ಯಾಗಿ ಋಷಿರ ಜಿಢಾಯ ಜನ್ಮ ಹೋಯ ಛೈದಿಶೆರೀ ಪುತ್ರಜೋದಿ ಮೊದೇರ ತೋಜಿ ಅಶೇರ ಭೋಯ              || 1 || ಐದಿಶತೈ ಲೋಭಿಯಾ ಜನರು ಕೃಷ್ಣದಾನಿಲೋ ಗೀತಾಗ್ಯಾನ […]

Read More

ಜನನೀ ಜಗನ್ಮಾತ ಕೀ

ಜನನೀ ಜಗನ್ಮಾತ ಕೀ, ಪ್ರಖರ ಮಾತೃಭಕ್ತಿ ಕೀ ಸುಪ್ತ ಭಾವನಾ ಜಗಾನೇ ಹಮ ಚಲೇ                     || ಪ || ಸದೈವ ಸೇ ಮಹಾನ ಜೋ ಸದೈವ ಹೀ ಮಹಾನ ಹೋ ಕೋಟಿ ಕೋಟಿ ಕಂಠಸೇ ಅಖಂಡ ವಂದ್ಯ ಗಾನ ಹೋ ಮಾತೃಭೂ ಕೀ ಅಮರತಾ ಸಮೃದ್ಧಿ ಔ ಅಖಂಡತಾ ಕೀ ಶ್ರುಭ್ರ ಕಾಮನಾ ಜಗಾನೇ ಹಮ ಚಲೇ                    || 1 || ಏಕ ಮಾ ಕೇ ಪೂತ ಏಕ ಧರ್ಮ ದೇಶ ಹೈ ಫಿರ ಭೀ ಪ್ರೇಮ ಕೇ ಸ್ಥಾನ […]

Read More

ಜನನಿ ಓ ಜನನೀ

ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]

Read More

ಜಯ ಜಯ ಭಾರತ

ಜಯ ಜಯ ಭಾರತ ಜನನಿ ನಮೋ ಭಾರತ ಜನನಿ ನಮೋ ನಮೋ || ಪ || ಆರ್ಯ ಭೂಮಿ ಋಷಿಯತಿಗಳ ನಾಡು ದೇವ ವಾಣಿ ಧರೆಗಳಿದಿಹ ಬೀಡು ಸರಸಜಲದ ಮನಮೋಹಕ ಕಾಡು ಧವಲ ಹಿಮಾಲಯ ಪುಣ್ಯ ಮಯೀ || 1 || ಸಕಲ ಧರ್ಮಗಳಿಗಾಶ್ರಯದಾತೆ ಆದ್ಯ ಸನಾತನ ಸಂಸ್ಕೃತಿ ಜಾತೆ ವೇದ ಘೋಷ ಓಂಕಾರ ಪುನೀತೆ ತವನಿಧಿ ಭಾರತ ಹೇ ಜನನೀ || 2 || ಕೋಟಿ ಕೋಟಿ ಭಾರತ ಜನಸ್ಫೂರ್ತಿ ಜನಮನ ಬೆಳಗುವ ಮಂಗಳಮೂರ್ತಿ ಸರ್ವತ್ಯಾಗವಿದು […]

Read More

ಸ್ವರ್ಗಕಿಂತ ಮೇಲು ಜನನಿ ಜನ್ಮಭೂಮಿ

ಸ್ವರ್ಗಕಿಂತ ಮೇಲು ಜನನಿ ಜನ್ಮಭೂಮಿ ಭಾರತ ವರದೆ ಕಾಯೆ ತಾಯೆ ಇರಲಿ ಒಲವು ರಕ್ಷೆ ಶಾಶ್ವತ || ಪ || ಏರಿ ನಿಂತ ಮೇರು ಗಿರಿಯ ಪಡೆಯು ಗಿರಿಯ ಕಾಯಲು ಮೀರಿ ಮೊರೆವ ಕಡಲು ಮಣಿದು ನಿಂದು ಪಾದ ತೊಳೆಯಲು ಮೆರೆದ ಹಸಿರು ನರ್ತನ – ಮೆರೆಯೆ ದಿವ್ಯದರ್ಶನ || 1 || ಪುಣ್ಯಜಲವ ಹೀರಿ ಫಲವ ನೀಡಿ ನೆಲವು ಪಾವನ ವರ್ಷಧಾರೆ ಸುರಿದು ಬೆಳೆದು ಮಧುರ ಗಂಧ ಕಾನನ ಕುಣಿವ ಝರಿಯ ವೈಖರಿ – ಕಾಣ […]

Read More

ನರಕನೋವಲಿ ಜನನಿ ನರಳುವುದ ತಾ ಕಂಡು

ನರಕನೋವಲಿ ಜನನಿ ನರಳುವುದ ತಾ ಕಂಡು ಸಮ್ಮಾನ ಸುಖಸುಧೆಯ ತ್ಯಜಿಸಿದವನಾರು ? ಅಗ್ನಿಗಾಹುತಿ ಎನ್ನ ಸರ್ವಸುಖವೆಂದು ಕಾಲಕೂಟದ ಕುಡಿದ ಕಲಿಪುರುಷನಾರು ? || ಪ || ಮಾತಿರದ ಕಂಠದೊಳು ಭಯಭೀತ ಭಾವದೊಳು ಹಿಂದು ಬಂಧುಗಳೆಲ್ಲ ಹರಿದು ಹಂಚಿರಲು ವರುಷ ಸಾಸಿರದಿಂದ ಪದಪ್ರಹಾರವ ಸಹಿಸಿ ತನ್ನ ಅಸ್ತಿತ್ವವನೆ ತಾನು ಮರೆತಿರಲು ಆತ್ಮವಿಸ್ಮೃತಿಯೆಂದು ಪತನ ನಿಶ್ಚಿತವೆಂದು ಬಾಂಧವರನೆಚ್ಚರಿಪ ಕರೆ ಕೊಟ್ಟನಾರು ? || 1 || ಅಪಹಾಸ ಉಪಹಾಸ ಎಲ್ಲೆಡೆಯು ಧ್ವನಿಸುತಿರೆ ದುಃಖ ದುಮ್ಮಾನದಲಿ ತಾಯೊಡಲು ಸೂಸುತಿರೆ ಕುಪುತ್ರ ಕೋಟಿ […]

Read More

ಈ ನೆಲ ನಮ್ಮದು ನಮ್ಮಯ ಜನನಿ

ಈ ನೆಲ ನಮ್ಮದು ನಮ್ಮಯ ಜನನಿ ಕಸುವುಣಿಸಿದ ಮಮತಾಮಯಿ ಧರಣಿ || ಪ || ನಾಗರಿಕತೆ ನಲಿದಾಡಿದ ತೊಟ್ಟಿಲು ಮಾನವ್ಯದ ಗುರು ಮೋಕ್ಷದ ಮೆಟ್ಟಿಲು ಸಂಸ್ಕೃತಿ ಸಂಸ್ಕಾರದ ಸಿರಿ ಮಡಿಲು ಮೌಲ್ಯ ಮಣಿಗದೆ ಕಡಲು || 1 || ತತ್ತ್ವಗಳುದಿಸಿದ ಸತ್ತ್ವಗುಣಾನ್ವಿತೆ ನಿತ್ಯ ಮನೋಹರಿಣೀ ಸತ್ಯ – ಶಿವೇ ಸೌಂದರ್ಯ ಸಮನ್ವಿತೆ ಪುತ್ರ ಕೋಟಿ ಭರಣೀ || 2 || ತತ್ತ್ವಸಂಕುಲೆ ನಿತ್ಯ ಮಂಗಲೆ ಸತ್ಯಶಿವಂಕರಿಣೀ ಸೌಂದರ್ಯದಾ ಗಣೀ ಕಸುವುಣಿಸಿದ ಮಮತಾಮಯಿ ಧರಣೀ || 3 ||

Read More