ಓ ಅರುಣ ಕೇತು ತುಝಕೋ ಪ್ರಣಾಮ್ || ಪ || ತೂ ರಾಷ್ಟ್ರ ಚೇತನಾ ಕಾ ನಿರ್ಝರ, ತೂ ಜಾಗೃತಿ ಕೀ ನವ ಜ್ಯೋತಿ ಪ್ರಖರ ತೂ ಬಲಿದಾನೊ ಕೀ ಯಾದ ಅಮರ, ತುಝಮೇ ಪ್ರತಿಬಿಂಬಿತ ಹೈ ಜೌಹರ ಓ ರಾಷ್ಟ್ರಗುರು ಗೌರವ ಸುನಾಮ್ || 1 || ತುಝಮೇ ಜ್ಯೋತಿತ ಭಾರತ ಜೀವನ, ತೂ ಸತ್ಯ ಶಕ್ತಿ ಕಾ ಸಂವರ್ಧನ ತೂ ಕೋಟಿ ಕೋಟಿ ಕಾ […]
ಅರಳಿಹುದೋ ಕೆರಳಿಹುದೋ ಹಿಂದೂ ಜಾಗೃತಿ ಮರಳಿಹುದೋ || ಪ || ಶತ್ರು ಸಮುದ್ರವ ಕಡಿದು ಮಿತ್ರ ವರ್ಗಗಳು ಬೆಳೆದು ಶತಮಾನದ ಶೃಂಖಲೆಗಳ ಕಳೆದ ಹೊಸಮಾನದ ಹಿಂದೂ ಅಲೆ ಭುಗಿಲೋ || 1 || ಶಾಂತಿ ಸಮನ್ವಯ ಮಂತ್ರವ ಪಠಿಸಿದ ಸಂತರ ಪಾದಕೆ ಮಣಿದು ವಿಶ್ರಾಂತಿ ಮೈಮನಸಿಗೆ ವಿಕೃತಿಗೆ ಅಂತಿಮ ಕ್ರಿಯೆಗಳು ನಡೆದು ಮನುಕೋಟಿಗೆ ಸಂಕ್ರಾಂತಿಯ ಬಯಸಿದ ಹೂಂಕೃತಿಯೋ ಝೇಂಕೃತಿಯೋ ಹಿಂದೂ ಹೃದಯಗಳ ಸಂಸ್ಕೃತಿಯೋ || 2 || ವಾನರಸೇನೆಯ ಸಂಘಟಿಸಿದ ಶ್ರೀರಾಮನು ತ್ರೇತಾ ಯುಗದಿ ಗೋಪಾಲಕರನು ತಾ […]