ಓಂಕಾರದ ಮಂತ್ರದನುರಣನ ಎಲ್ಲಡೆಯು

ಓಂಕಾರದ ಮಂತ್ರದನುರಣನ ಎಲ್ಲಡೆಯು ಹಿಂದುತ್ವ ಹಿರಿದೆನಿಸುತಿಹುದ ನೋಡಿ ಕಿರಿದಾದ ಮಂತ್ರದಲಿ ಹಿರಿದಾದ ತಂತ್ರವಿದೆ ಒಂದುಗೂಡಿಸುತಿಹುದು ಎಂಥ ಮೋಡಿ || ಪ || ಭಾರತದ ಭಾಗ್ಯ ರವಿ ಬಾನಿನಲ್ಲಿ ಜಗಜಗಿಸಿ ಭರವಸೆಯ ಬೆಳಕೆಂದು ಮೂಡುತಿಹುದು ವಿಸ್ಮೃತಿಯ ನಶೆ ಇಳಿದು ಸ್ಪುಟಗೊಂಡ ದಿಶೆಯುಳಿದು ತರುಣರೆದೆ ವಿಶ್ವಾಸ ಮೂಡುತಿಹುದು || 1 || ಸ್ವರ್ಣಿಮದಕ್ಷಣ ಒಂದು ಸನಿಹಕ್ಕೆ ತರುತಿಹುದು ವರ್ಣ ವೈಷಮ್ಯದುರಿ ಆರುತಿಹುದು ಜನ್ಮದಿಂದಲಿ ಜಂತು ಕರ್ಮದಿಂ ಬ್ರಹ್ಮತ್ವ ಧರ್ಮಸೂಕ್ಷದ ಸತ್ಯ ಬೆಳಗುತಿಹುದು || 2 || ಕೇಶವನ ಕನಸುಗಳು ನನಸಾಗುತಿವೆ […]

Read More

ಅಳಿಸಿ ದೋಷವನುಳಿಸಿ ದೇಶವ

ಅಳಿಸಿ ದೋಷವನುಳಿಸಿ ದೇಶವ ಗಳಿಸಿ ಪೌರುಷ ತೇಜವ ಬೆಳೆಸುವೆವು ಹಿಂದುತ್ವದೋಜವ ಕಳಚಿಕೊಳ್ಳುತ ಜಾಡ್ಯವ… ಕಳಚಿಕೊಳ್ಳುತ ಜಾಡ್ಯವ || ಪ || ಒತ್ತಿಬರುತಿಹ ದಾಸ್ಯತೆಯ ಕಾರ್ ಗತ್ತಲನು ಶಿವಭೂಪರು ಸುತ್ತಮುತ್ತಿಹ ಮೊಗಲ ಛಾಯೆಯ ಕತ್ತರಿಸುತಲಿ ರಾಣರು ಹೆತ್ತಸುತರಾತ್ಮಾರ್ಪಣೆಗೆ ತಾ ನಿತ್ತ ಗುರುಗೋವಿಂದರು ಎತ್ತರಿಸಿ ಗರ್ಜಿಸುತಲಿರುವರು ಕಿತ್ತುಬಿಸುಡಿರಿ ಜಾಡ್ಯವ ಕಿತ್ತು ಬಿಸುಡಿರಿ ಜಾಡ್ಯವ ….|| 1 || ವ್ಯಾಸಭಾಸರ ಕಾಳಿದಾಸರ ನಾಸೆಯಿಂದಲಿಓದುತ.. ವಾಸುದೇವರ ತಿಲಕ ಲಾಲರ ಬೋಸದಾಸರನರಿಯುತ ಏಸು ಜನಮವನೆತ್ತಿ ಬಂದರು ಮಾಸದಿರುವೆಮಚರಿತೆಯ ಮೋಸದಿಂದಲಿ ತಿರುಚಿ ರಚಿಸಿಹ ದೋಷಿಗಳ ನೀ […]

Read More

ಪ್ರಾಣೋ ಸೆ ಪ್ರಿಯ ಹಮೇ ಹೈ

ಪ್ರಾಣೋ ಸೆ ಪ್ರಿಯ ಹಮೇ ಹೈ ಯಹ ಹಿಂದು ಭೂ ಹಮಾರೀ ಹಮ್ ಹೈ ಸಪೂತ್ ಇಸ್ ಕೇ ಮಾ ಭಾರತೀ ಹಮಾರೀ ಹಮಾರೀ    || ಪ || ಹಿಮಶಿಖರ ದೇವತಾತ್ಮ ಮಾ ಕಾ ಮುಕುಟ ತಭೀ ತೋ ಊಂಚಾ ಹುವಾ ಹೈ ಸಬ್ ಸೇ ರಕ್ಷಾ ಕರೇ ಹಮಾರಿ ಹಮಾರೀ       || 1 || ಹೇ ಪುಣ್ಯ ಸಲಿಲ ಗಂಗೇ ಹುಯಿ ತೂ ಪವಿತ್ರ ತಬ್ ಸೇ ಉಸ್ ಸ್ವರ್ಗ ಛೋಡ್ ಜಬ್ ಸೇ […]

Read More

ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ

ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ, ಏಳಿ ಎದ್ದೇಳಿ ಸತ್ಯರತ ಸರ್ವಹಿತ ಹಿಂದುತ್ವದಮರ ಪಥ || ಪ || ತಮ್ಮದೇ ದಿಟವೆಂಬ ವಿವಿಧ ವಾದವಿವಾದ ಕಪಟ ವಂಚನೆ ಕ್ರೌರ್ಯ ದಾಸ್ಯ ದಮನದ ಪರ್ವ ದ್ವೇಷ ಸಂಘರ್ಷಗಳ ಹಾಲಾಹಲವ ಕುಡಿದು ಸಹಿಸಿ ಸಾವನು ಗೆದ್ದ ನೀಲಕಂಠನ ತೆರದಿ ಮತ್ತೆ ಮೇಲೆದ್ದಿಹುದು ಅಮರ ಹಿಂದುತ್ವ || 1 || ಸುಖದಾಸೆ ಮಿತಿಮೀರಿ ಭುವಿಯೊಡಲ ಬಿಸಿಯೇರಿ ಪರಿಸರವು ಹದಗೆಡಲು ಜೀವಕುಲ ನಲುಗಿರಲು ತ್ಯಾಗತಪಗಳ ಸರಳ ಸಹಜ ಜೀವನ ನಡೆಸಿ ನಾಕವನು ಮೀರಿಸುವ ಧರೆಯನಾಗಿಸಲೆಂದು […]

Read More