ಭುವಮವತೀರ್ಣಾ ನಾಕಸ್ಪರ್ಧಿನೀ ಭಾರತಧರಣೀಯಂ, ಮಾಮಕಜನನೀಯಮ್ || ಪ || ಶಿರಸಿ ಹಿಮಾಲಯ-ಮುಕುಟ-ವಿರಾಜಿತಾ ಪಾದೇ ಜಲಧಿಜಲೇನ ಪರಿಫ್ಲುತಾ ಮಧ್ಯೇ ಗಂಗಾ-ಪರಿಸರ-ಪೂತಾ ಭಾರತಧರಣೀಯಂ, ಮಾಮಕಜನನೀಯಮ್ || 1 || ಕಾಶ್ಮೀರೇಷು ಚ ವರ್ಷತಿ ತುಹಿನಂ ರಾಜಸ್ಥಾನೇ ಪ್ರದಹತಿ ಪುಲಿನಂ ಮಲಯಸ್ಥಾನೇ ವಾತಿ ಸುಪವನಃ ಭಾರತಧರಣೀಯಂ, ಮಾಮಕಜನನೀಯಮ್ || 2 || ನಾನಾಭಾಷಿ-ಜನಾಶ್ರಯ-ದಾತ್ರೀ ವಿವಿಧಮತಾನಾಂ ಪೋಷಣಕತ್ರ್ರೀ ನಾನಾ-ತೀರ್ಥಕ್ಷೇತ್ರ-ಸವಿತ್ರೀ ಭಾರತಧರಣೀಯಂ, ಮಾಮಕಜನನೀಯಮ್ || 3 ||
ತುಂಗ ಹಿಮಾಲಯ ಶೃಂಗವಿಲಾಸಿನಿ ಮಂಜುಳವಾಹಿನಿ ಗಂಗಾ ಪುಂಗವಪೂಜಿತ ಮಂಗಲದಾಯಿನಿ ನಿನ್ನಯ ಕೀರ್ತಿ ಅಭಂಗ | ಬಾ ನಲಿದಾಡುತ ಬಾ || || ಪ || ಪರಮೇಶ್ವರ ಹರನರಗಿಣಿ ನೀನು ಕಲಕಲನಾದ ತರಂಗಿಣಿ ನೀನು ಭಾರತ ಹೃದಯ ವಿಹಾರಿಣಿ ನೀನು ಅಗಣಿತ ಭಾಗ್ಯಪ್ರದಾಯಿನಿ ನೀನು ಬಾ ನಲಿದಾಡುತ ಬಾ || 1 || ಸಾಧಕರಿಗೆ ಭವತಾರಿಣಿಯಾಗಿ ಪೂಜಕರಿಗೆ ಅಘನಾಶಿನಿಯಾಗಿ ನಾಡಿನ ತಾಪ ನಿವಾರಿಣಿಯಾಗಿ ಕಶ್ಮಲ ಕಲಿ ಸಂಹಾರಿಣಿಯಾಗಿ ಬಾ ನಲಿದಾಡುತ ಬಾ || 2 || ಹಿಂದು ಸಮಾಜದ […]
ಪರಶಿವಾಲಯ ವರ ಹಿಮಾಲಯ ಜ್ವಲಿಸು ಒಡಲಿನ ಜ್ವಾಲೆಯ ಹಿರಿಮೆ ಮಹಿಮೆಯ ಓ ನಗಾಧಿಪ ದಹಿಸು ನಾಡಿನ ವೈರಿಯ || ಪ || ಸತ್ತು ಮಲಗುತ ನೆತ್ತರಿತ್ತರು ಎನಿತೊ ಸಾಸಿರ ಯೋಧರು ತಮ್ಮ ನೆಲದೊಳೆ ಹೆಮ್ಮೆ ಛಲದೊಳೆ ಮಾತೆಗರ್ಪಿತರಾದರು ಅತ್ತ ಹೆಣ್ಣಿನ ಕಣ್ಣ ನೀರಿದೆ ಹೆತ್ತ ಒಡಲದು ಚೀರಿದೆ ಸುರಿದ ನೆತ್ತರ ಸೇಡಿನುತ್ತರ ನೀಡಿರೆನ್ನುತ ನರಳಿದೆ || 1 || ವೀರ ದಾಹಿರನೊಡನೆ ಬಾಳಿದ ಸಿಂಧು ದೇಶದೊಳಡಗಿದ ಖಡ್ಗ ಬಂಧುವೆ ಸೀಳು ದಾಸ್ಯವ ಏಳು ಮೇಲಕೆ ನೆಗೆಯುತ ಪೃಥ್ವಿರಾಜನ […]