ಪರಶಿವಾಲಯ ವರ ಹಿಮಾಲಯ ಜ್ವಲಿಸು ಒಡಲಿನ ಜ್ವಾಲೆಯ ಹಿರಿಮೆ ಮಹಿಮೆಯ ಓ ನಗಾಧಿಪ ದಹಿಸು ನಾಡಿನ ವೈರಿಯ || ಪ || ಸತ್ತು ಮಲಗುತ ನೆತ್ತರಿತ್ತರು ಎನಿತೊ ಸಾಸಿರ ಯೋಧರು ತಮ್ಮ ನೆಲದೊಳೆ ಹೆಮ್ಮೆ ಛಲದೊಳೆ ಮಾತೆಗರ್ಪಿತರಾದರು ಅತ್ತ ಹೆಣ್ಣಿನ ಕಣ್ಣ ನೀರಿದೆ ಹೆತ್ತ ಒಡಲದು ಚೀರಿದೆ ಸುರಿದ ನೆತ್ತರ ಸೇಡಿನುತ್ತರ ನೀಡಿರೆನ್ನುತ ನರಳಿದೆ || 1 || ವೀರ ದಾಹಿರನೊಡನೆ ಬಾಳಿದ ಸಿಂಧು ದೇಶದೊಳಡಗಿದ ಖಡ್ಗ ಬಂಧುವೆ ಸೀಳು ದಾಸ್ಯವ ಏಳು ಮೇಲಕೆ ನೆಗೆಯುತ ಪೃಥ್ವಿರಾಜನ […]
ಮೇರಿ ಮಾತೃಭೂಮೀ ಮಂದಿರ ಹೈ || ಪ || ಶ್ವೇತ ಹಿಮಾಲಯ ಶೃಂಗ ಬನಾ ಹೈ ಶಿವ ಕಾ ತಾಂಡವ ಬಲ ಅಪನಾ ಹೈ ಭಗವಾ-ಧ್ವಜ ಯಶ ಗೌರವ ವಾಲಾ ಲಹರಾತಾ ಫರ-ಫರ ಹೈ || 1 || ವೀರ ಶಿವಾ ರಾಣಾ ಸೇ ನಾಯಕ ಸೂರ ಔರ ತುಲಸೀ ಸೇ ಗಾಯಕ ಜಿನಕೀ ವಾಣೀ ಕಾಲಜಯೀ ಹೈ ಜಿನಕಾ ಯಶ ಸ್ಥಿರ ಹೈ || 2 || ಸ್ವಾಭಿಮಾನ ಕೀ ಬಲಿವೇದೀ ಪರ ಸತಿಯಾಂ ಲಾಖ […]