ಗುರಿಯನು ತೋರಿದ ಶ್ರೀಗುರು ಭಗವೆಗೆ ನಮಿಪೆನು ಅನುದಿನ ಅಡಿಗಡಿಗೆ|ತ್ಯಾಗದ ಶೌರ್ಯದ ಓ ಪ್ರತಿನಿಧಿಯೇ ಸ್ಫೂರ್ತಿಯ ಕರುಣಿಸು ಸಕಲರಿಗೆ||ಪ|| ಧೈರ್ಯವ ತುಂಬುತ ಮೌಢ್ಯವ ಕಿತ್ತೊಗೆ ಧ್ಯೇಯದ ಜಾಗೃತಿ ನೀಡೆಮಗೆಮನದಲಿ ಕವಿದಿಹ ಜಡತೆಯ ನೀಗಿಸಿ ಬೆಳಕನು ಜ್ವಲಿಸು ನಮ್ಮೊಳಗೆ||೧|| ಶುದ್ಧತೆ ನೀಡುತ ಕಲುಷಿತ ಮನಸಿಗೆ ಆದ್ಯತೆ ಕಾರ್ಯದ ಬದ್ಧತೆಗೆಬುದ್ಧಿಮತ್ತೆಯ ಕೊಡು ಜತೆಜತೆ ನಡಿಗೆಗೆ ಸಿದ್ಧಗೊಳಿಸುನೀ ಏಕತೆಗೆ||೨|| ತರತಮವಿಲ್ಲದೇ ರಾಷ್ಟ್ರದ ಕಾರ್ಯಕೆ ಸರಿಸಮ ಭಾವವ ಕೊಡು ಜನಕೇಸರ್ವಸಮರ್ಪಣೆ ಇತ್ತಾ ನೆಲಕೆ ಪರಹಿತವೇ ಗುರಿ ಕಾಯಕಕೆ||೩||
ಇಧರ ಉಧರ ಬಿಖರೇ ಸುಮನೋ ಸೇ ಕೀ ಯಹ ಗುರುಪೂಜಾ || ಪ || ಯಹಾ ಖಡೇ ಹೈ ನತ ಮಸ್ತಕ ಕರ ಶ್ರೀ ಪ್ರತಾಪ ತಪಸ್ವೀ ನರವರ ಯಹಾ ಖಡೇ ಗೋವಿಂದ ಗುರುವರ, ಯಹಾ ಹೈ ಕೇಶವ ಶಿವ ಸರಜಾ || 1 || ಯಹಾ ಜಲೇ ದೀಪಕ ಜೀವನ ಕೇ ಗಡ ಚಿತ್ತೌಡ ಕೀ ಉನ ಯುವತಿನ ಕೇ ಫೂಲ ಚಡೇ ಹೈ ಲಾಲ ಗುರು ಕೇ […]