ಹೇ ಗುರು ಗೋಯೀರಿಕ ಹೇ ಗುರು ಗೋಯೀರಿಕ ತಬೋಜೋಯ ತಬೋ ಜೋಯ ತಬೋಜೋಯ ಜುಗ ಜುಗ ಬಂದಿತ ಶ್ರದ್ಧಾಯ ಅವನತ ಬಿಶ್ವಮಾಗಿಛೆ ತಬ ಬರಾಭಯ || ಪ || ಅಂಗೆ ಜಡಾಯೆ ಪೂತ ಹೋಮಾಗ್ನಿ ಸಮವೇಷ ಬುದ್ಧ ಜೈನೋ ಬ್ಯಾಸ ಸಾಧಕ ಆದಿ ಅಶೇಷ ಬಿಶ್ವಮಾನಬೇ ದಿಲೋ ಮುಕ್ತಿ ರಮತ್ರೋ ತ್ಯಾಗ ಶಾಂತಿ ಅಕ್ಷಯ (ಅಖಾಃಯ) ತಬೋಜಾಯ ತಬೋಜಾಯ ತಬೋಜಾಯ ಹೇ ಗುರು || 1 || ಸ್ವರ್ಣೋ ತಬಕೇತನ ಶೋಗರ್ಬೆ ಉಡಾಯೇ ಲುಃಖಿ ದುರ್ಗಾ ರಾಣಾ […]
ಓ ಮುಕ್ತಿಮಾರ್ಗ ಕೇ ಅಗ್ರದೂತ || ಪ || ಓ ದೇಶಭಕ್ತಿ ಕೇ ಪುಣ್ಯಪಂಥ ಓ ರಾಷ್ಟ್ರಶಕ್ತಿ ಕೇ ಗುರು ಮಹಂತ ಕಿಸನೇ ತುಮ್ಹೇ ಪಢಾಯಾ ಜನನೀ ಜನ್ಮ ಭೂಮಿಕಾ ಮಂತ್ರ | || 1 || ಓ ಯುವಕವರ್ಗ ಕೇ ಹೃದಯರೂಪ ಓ ಸಂಘ-ಶಕ್ತಿಕೇ ಬಲ ಅಮೂಪ, ಪ್ರಥಮ ತುಮ್ಹೀಸೇ ಪ್ರಕಟ ಹುವಾ ಥಾ ಮಾತೃಭಕ್ತಿ ಕಾ ತಂತ್ರ | || 2 || ಓ ಹತೋತ್ಸಾಹ ಕೇ […]
ಶ್ರೀಗುರು ಭಗವೆಯ ದರುಶನದೀಕ್ಷಣ ಜಾಗೃತಗೊಂಡಿತು ಕರ್ತೃತ್ವ ಭಾವಪುಟಗಳಲಿ ಭೂಪಟವರಳಿತು ಮಣ್ಣಿನೊಳುದಿಸಿತು ಮಾತೃತ್ವ || ಪ || ಭಗವೆಯ ಮೌನದ ಭಾಷೆಗೆ ಭಾಷ್ಯವು ಋಷಿಗಳ ಬದುಕಿನ ರೀತಿ ಅಸಿಧಾರಾ ವ್ರತ ಜೀವನ ನಡೆಸಿದ ಮಹೋನ್ನತ ತ್ಯಾಗದ ನೀತಿ || 1 || ದಿಟದಿತಿಹಾಸದ ಪುಟಪುಟ ತುಂಬಿದೆ ಛಲ-ಬಲ- ವಿಕ್ರಮ ಚರಿತೆ ಶತಶತಮಾನದ ಕಥನವ ಬರೆದಿದೆ ಹಿಂದುತ್ವದ ಜೀವನ ಸರಿತೆ […]