ಧ್ವಜಾವತರಣಮ್

ಓಂ ಮಂಗಲ ಮಸ್ತು ಭಾರತ ವಿಷಯೇ | ಭವತು ಸುಖಹಿತಮ್ ಲೋಕಾನಾಮ್ | ನಿರ್ಭಯ ಮಸ್ತು ಸಜ್ಜನಗಣ ಚಿತ್ತಮ್ | ಈಶಭಗವದ್ ಧ್ವಜ ಸತತಮ್ ಲೋಕೇ | ಯಾಂತು ದೇವ ಗಣಾಸರ್ವೇ | ಪೂಜಾ ಮಾದಾಯ ಪಾರ್ಥೀವಿಮ್ | ಇಷ್ಟಕಾಮಸುಸಿದ್ಧರ್ಥಮ್ | ಪುನರಾಗಮನಾ ಯ ಚ |    || ಓಂ ||

Read More

ಆ ಶಿವನ ದೇಶಿಕನ ಧ್ಯೇಯಕೆ ನಮನಾ (ಘೋಷ್ – ಶಿವರಾಜ ರಚನೆ – ಕನ್ನಡ)

ಆ ಶಿವನ ದೇಶಿಕನ ಧ್ಯೇಯಕೆ ನಮನಾ…. ರಾಷ್ಟ್ರಪಾಲ ಧೀರತೇಜ ವೀರಧೀರ ನೀನೆಮ ಶಿವ ರಾಷ್ಟ್ರಪಾಲ ಧೀರತೇಜ ವೀರಧೀರನೇ…… ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲಿಹ ನಷ್ಟದಲಿಹ ಜನರಿಗಿವ ಶಿವಸದೃಶ ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲು ನಷ್ಟದಲು ತಂದನು ಹರುಷ ತ್ಯಾ….ಗಿಯಿವಾ, ಯೋಗದಿ ರತನೂ… ಭೋ…ಗಪರಾ…ಪುರಜನರ ಸರಿಪಡಿಸುವ ತ್ಯಾ….ಗಿಯಿವಾ, ಯೋಗದಿ ರತನೂ…. ಭೋ…ಗಪರಾ…ಜಡಮತಿಯ ಹರಾ… ಭಾರತಭಕುತ ವಿಜಯಕೆ ತುಡಿತ ಕಾರ್ಯದಿ ನಿರತ ಶಿವನನವರತಾ ಭಾರತ ಭಕುತ ವಿಜಯಕೆ ತುಡಿತ ಅನವರತ ನಮತುಡಿತ ಜಡತೆಗೆ ಥಳಿತಾ……

Read More

ನಮೋ ನಮೋಸ್ತು ಓ ನಮೋಸ್ತು (ಘೋಷ್ – ಕೇಶವ ರಚನೆ)

ನಮೋ ನಮೋಸ್ತು ಓ ನಮೋಸ್ತು ಸುಜನವಂದಿತಾಯ ತೇ ; ಕೇಶವಾಯ ಗುಣವತೇ || ಅತುಲನೀಯ ತೇಜ ತೇ ಸುಯಶ ತೇ ತದೂರ್ಜತೇ ರಾಷ್ಟ್ರಧರ್ಮ ಧಾರಕಾಯ ಸಕಲ ಲೋಕ ಹಿತಕೃತೇ ಕೇಶವಾಯ ಗುಣವತೇ || || ನಮೋ ನಮೋಸ್ತು ||

Read More

ಧ್ವಜಾರೋಹಣ ಮಂತ್ರ

ಓಂ ನಮೋಸ್ತುತೇ ಧ್ವಜಾಯ ಸಕಲ ಭುವನ ಜನಹಿತಾಯ ವಿಭವ ಸಹಿತ ವಿಮಲ ಚರಿತ ಬೋಧಕಾಯ ಮಂಗಲಾಯ ತೇ ಸತತಮ್ ಓಂ ನಮೋಸ್ತುತೇ ಧ್ವಜಾಯ ಓಂ…..

Read More

ಭಾರತದ ಕೀರ್ತಿಯನು (ಘೋಷ್ : ದೇಶಕಾರ್)

ಭಾರತದ ಕೀರ್ತಿಯನು ಹೊಮ್ಮಿಸುವ | ಜಯ್ ಭಾರತಿಯ ಮೂರ್ತಿಯನು ಪೂಜಿಸುವ ನಾವ್ || ಪ || ಶತ್ರುಪಡೆ ಒತ್ತಿ ಬರೆ ಹತ್ತಿ ತುಳಿ ನೆತ್ತಿಯಾ ಮತ್ತೆ ನಡೆ ಗೊತ್ತು ಗುರಿ ಮರೆಯದೆಯೆ ನೀ || 1 || ವಿದ್ಯೆಯಲಿ ಬುದ್ಧಿಯಲಿ ಶಕ್ತಿಯಲಿ ಭಕ್ತಿಯಲಿ ಶೀಲದಲಿ ಕಾರ್ಯದಲಿ ಸಿದ್ಧಿಯಲಿ ನಾವ್ || 2 || ಶ್ರೇಷ್ಠವಿದು ಸಂಸ್ಕೃತಿಯು ಮೂಲ ನೆಲೆ ನಮದು ಹಿಂದುಗಳ ಬಂಧುಗಳ ಸಂಘಟಿಸಿ ನಾವ್ || 3 ||

Read More