ಜಯ ಜಯ ಭಾರತ ದೇಶ್  

ಜಯ ಜಯ ಭಾರತ ದೇಶ್                                        || ಪ || ಉನ್ನತ ಮಸ್ತಕ ಧವಲ ಹಿಮಾಚಲ ಗಂಗಾ ಯಮುನಾ ಕಾ ಜಲ ನಿರ್ಮಲ ಪ್ರತಿಪಲ ತೇರೇ ಪಗ ಪಖಾರತಾ ಪಾವನ ಹಿಂದು ಮಹಾಸಾಗರ ಜಲ ತೇರೇ ಯಶಕೀ ವಿಜಯಪತಾಕಾ ಫಹರೇ ದೇಶವಿದೇಶ್                  || 1 || ತೂ ಸ್ವತಂತ್ರ ತೇರೇ ಪುತ್ರೋಂಕೋ ಧರ್ಮ ಸದಾ ಸ್ವೀಕಾರ್ ಶಾಂತ ಸಮೃದ್ಧ ಸ್ವತಂತ್ರ ಬನೇ ಚಿರ ಯಹ ಸಾರಾ ಸಂಸಾರ್ […]

Read More

ಗಂಗಾ ಯಮುನಾ ಸಂಗಮ ಸಮತಲಭೂಮಿ

ಗಂಗಾ ಯಮುನಾ ಸಂಗಮ ಸಮತಲ ಭೂಮಿ ಸ್ವರ್ಗೀಯ ಸುಂದರ ಭೂಮಿ | ನಮ್ಮಿ ನಲ್ಮೆಯ ಭೂಮಿ | ಸ್ವತಂತ್ರ ಭಾರತ ಭೂಮಿ || ಪ || ಸಗರ ಸುಪುತ್ರರ ಸದ್ಗತಿ ದಾತನ ಸಾಹಸದೊಸಗೆಯ ಭೂಮಿ ಚಿನ್ನದ ತೆನೆಗಳ ಭೂಮಿ | ಉತ್ತರ ಭಾರತ ಭೂಮಿ | ಧರ್ಮಕ್ಷೇತ್ರದ ಭೂಮಿ || 1 || ದಕ್ಷಿಣ ಪಶ್ಚಿಮ ಪೂರ್ವಕೆ ಸಾಗರ | ಸಮುದ್ರ ಯೋಧನ ಭೂಮಿ | ಸುಭದ್ರ ಭಾರತ ಭೂಮಿ | ಪವಿತ್ರ ಭಾರತ ಭೂಮಿ | […]

Read More