ಆಜ ಕೈಸಿ ಶುಭ ಘಡೀ ಹೈ  

ಆಜ ಕೈಸಿ ಶುಭ ಘಡೀ ಹೈ       || ಪ || ಶೌರ್ಯಮಯ ಆನಂದ ಛಾಯಾ, ತ್ಯಾಗ ಕಾ ಹೈ ರಂಗ ಲಾಯಾ ಪ್ರಿಯ ಸುಖದ ಅನುರಾಗ ಪಾಯಾ, ನವ ಉಷಾ ಕೀ ಲಾಲಿಮಾ ಮೇ ಕಿರಣ ಭೀ ಇಸಕೀ ಪಡೀ ಹೈ               || 1 || ಅಗ್ನಿಮಯ ಹೈ ಶಾಂತಿ ಧಾರಾ, ಚಿಹ್ನ ಶುಭ ಪ್ರಿಯ ಧ್ವಜ ಹಮಾರಾ ಗಾ ರಹಾ ಇತಿಹಾಸ ಸಾರಾ, ದೇಶ ಉಠ ಆಶಾ ಜಗಾತೀ ದ್ವಾರ ಪರ ತೇರೇ ಖಡೀ ಹೈ                          […]

Read More

ನಾಡನೊಡೆದು ಗಾದಿ ಪಡೆದು

ನಾಡನೊಡೆದು ಗಾದಿಪಡೆದು ಸ್ವತ್ವ ಮರೆತು ಸ್ವಾರ್ಥ ಕಲಿತು ಸ್ವಜನ, ಬಂಧು ಭಗಿನಿಯರನು ವೈರಿ ಸೆರೆಗೆ ದೂಡಿದೆ ; ಹೃದಯ ಹರಿದು ಮನವ ಮುರಿದು ರಾಷ್ಟ್ರದೊಡಲ ಕೊರೆದು ಕೊರೆದು ಮಾತೃಕ್ಷೀರ ಮೂಲೆಗಿರಿಸಿ ಘೋರವಿಷವನೂಡಿದೆ ! || ಪ || ಶೀಲ ಸತ್ಯ ನಲಿದ ನೆಲದಿ, ರಾಮರಾಜ್ಯ ಮೆರೆದ ಸ್ಥಳದಿ ಭ್ರಷ್ಟಗುಣವ ಬೆಳೆದು ಸತ್ಯದೆಲ್ಲ ಹತ್ಯೆಮಾಡಿದೆ ; ವೇದಗಾನ ಭಕ್ತಿಪಾನ, ಶೌರ್ಯ ವಿಭವ ಸ್ವಾಭಿಮಾನ ತೊರೆದು ನಿಂತು ಕರವ ನೀಡಿ ಜಗದಿ ಭಿಕ್ಷೆ ಬೇಡಿದೆ ! || 1 || […]

Read More