ಸಂಕಟದಾ ಕರಿಮೋಡದ ಛಾಯೆಯು (ದೃಢಸಂಕಲ್ಪವ ಮಾಡೋಣ)

ಸಂಕಟದಾ ಕರಿಮೋಡದ ಛಾಯೆಯು ವ್ಯಾಪಿಸಿದೆ ನಮ್ಮೆಲ್ಲರನೂ ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || ಪ || ಈ ಸಂಘವು ಎಲ್ಲಿಯವರೆಗೋ ತಿಳಿಯದಾಗಿದೆ ನಮಗಿಂದು ಏನೇ ಇರಲಿ ಹೇಗೇ ಇರಲಿ ನಮ್ಮಯ ಗುರಿಯು ದಿಟವಿಂದು ಸಕ್ರಿಯರಾಗಿ ಶ್ರಮಿಸುವ ವ್ರತವನು ಸ್ವೀಕರಿಸುತ ಮುನ್ನಡೆಯೋಣ ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || 1 || ಭೇಟಿಯು ಇಲ್ಲ ಕೂಟವು ಇಲ್ಲ, ಆದರೂ ಸ್ನೇಹವನರಳಿಸುವಾ ಧೈರ್ಯವ ತುಂಬುತ ಪ್ರೀತಿಯ ತೋರಿ ದೈನ್ಯ ನಿರಾಸೆಯ ನೀಗಿಸುವಾ ದುಃಖಿತ ಪೀಡಿತ ಬಂಧುಬಾಂಧವರ ಸೇವೆಯ ನಾವು ಗೈಯೋಣ […]

Read More

ಕೃತ್ವಾ ನವದೃಢಸಂಕಲ್ಪಮ್

ಕೃತ್ವಾ ನವದೃಢಸಂಕಲ್ಪಮ್ ವಿತರಂತೋ ನವಸಂದೇಶಮ್ ಘಟಯಾಮೋ ನವಸಂಘಟನಮ್ ರಚಯಾಮೋ ನವಮಿತಿಹಾಸಮ್ || ಪ || ನವಮನ್ವಂತರಶಿಲ್ಪಿನಃ ರಾಷ್ಟ್ರಸಮುನ್ನತಿಕಾಂಕ್ಷಿಣಃ ತ್ಯಾಗಧನಾಃ ಕಾರ್ಯೈಕರತಾಃ ಕೃತಿನಿಪುಣಾಃ ವಯಮವಿಷಣ್ಣಾಃ || 1 || ಭೇದಭಾವನಾಂ ನಿರಾಸಯಂತಃ ದೀನದರಿದ್ರಾನ್ ಸಮುದ್ಧರಂತಃ ದುಃಖವಿತಪ್ತಾನ್ ಸಮಾಶ್ವಸಂತಃ ಕೃತಸಂಕಲ್ಪಾನ್ ಸದಾ ಸ್ಮರಂತಃ || 2 || ಪ್ರಗತಿಪಥಾನ್ನ ಹಿ ವಿಚಲೇಮ ಪರಂಪರಾಂ ಸಂರಕ್ಷೇಮ ಸಮೋತ್ಸಾಹಿನೋ ನಿರುದ್ವೇಗಿನೋ ನಿತ್ಯ-ನಿರಂತರ-ಗತಿಶೀಲಾಃ || 3 ||

Read More