ಓಂ ಮಂಗಲ ಮಸ್ತು ಭಾರತ ವಿಷಯೇ | ಭವತು ಸುಖಹಿತಮ್ ಲೋಕಾನಾಮ್ | ನಿರ್ಭಯ ಮಸ್ತು ಸಜ್ಜನಗಣ ಚಿತ್ತಮ್ | ಈಶಭಗವದ್ ಧ್ವಜ ಸತತಮ್ ಲೋಕೇ | ಯಾಂತು ದೇವ ಗಣಾಸರ್ವೇ | ಪೂಜಾ ಮಾದಾಯ ಪಾರ್ಥೀವಿಮ್ | ಇಷ್ಟಕಾಮಸುಸಿದ್ಧರ್ಥಮ್ | ಪುನರಾಗಮನಾ ಯ ಚ | || ಓಂ ||
ಭಗವೆಯು ಹಾರಾಡುತಿದೆ ಆಹಹ್ಹಹಾ ಜಗವೇ ತಲೆಬಾಗುತಿದೆ ಓಹೊಹ್ಹೊಹೋ ಎಂಥ ಸಡಗರ……. ಎಂಥ ಸಂಭ್ರಮ ಅಂತಿಮ ಜಯ ಸಾಧನೆಯ ಕ್ಷಣವು ಬಂದಿದೆ || ಪ || ಕಾಶ್ಮೀರ ನಮ್ಮದು ವರ ಹಿಮಾದ್ರಿ ನಮ್ಮದು ಶ್ರೀರಾಮಕೃಷ್ಣರ ಜನ್ಮಭೂಮಿ ನಮ್ಮದು ಶತ್ರುಗಳ ಹೊಂಚನು, ದ್ರೋಹಿಗಳ ಸಂಚನು ಮಿಂಚಿನಂತೆ ಎರಗಿ ವಿಫಲಗೊಳಿಸಬನ್ನಿರಿ || 1 || ಮೆಟ್ಟಿಬನ್ನಿ ಭೇದಭಾವ ಒಂದೇ ಎಲ್ಲರೂ ದೇವರ ಈ ನಾಡಿನಲ್ಲಿ ಸರಿಸಮಾನರು ಸಂಘಟನೆಯ ಶಕ್ತಿಯು, ಇರಲು ರಾಷ್ಟ್ರಭಕ್ತಿಯು ಸಕಲ ಸಂಕಷ್ಟನೀಗಿ ಬಂಧ ಮುಕ್ತಿಯು || 2 || […]
ಪ್ರಾಚೀ ಕೇ ಮುಖ ಕೀ ಅರುಣ ಜ್ಯೋತಿ ಯಹ ಭಗವಾ ಧ್ವಜ ಫಹರೇ ! ಯಹ ಭಗವಾ ಧ್ವಜ ಫಹರೇ ! || ಪ || ಯಹ ವಹ್ನಿಶಿಖಾ ಕಾ ರೂಪ ಲಿಯೇ ಗತ ವೈಭವ ಕಾ ಸಂದೇಶ ಲಿಯೇ ಹಿಂದು ಸಂಸ್ಕೃತಿ ಕಾ ಅಚಲ ರೂಪ ಯಹ ಭಗವಾ ಧ್ವಜ ಫಹರೇ ! || 1 || ಭಾರತ ಮಾ ಕಾ ಯಹ ಉಚ್ಚ ಭಾಲ ಆರ್ಯೋ ಕೇ ಉರ ಕೀ ಅಗ್ನಿಜ್ವಾಲ ಇಸ ರಾಷ್ಟ್ರಶಕ್ತಿ […]
ಸ್ಮೃತಿಸಚೇತಕ ಧ್ವಜ ನಮೋ ವ್ರತಿ ಸನಾತನ ಹೇ ವಿಭೋ ಅಗ್ನಿವರ್ಣದ ಜ್ಞಾನಕಿರಣದ ಜೀವಭೃಂಗಾರವೆ ನಮೋ || ಪ || ವಿಂಧ್ಯ ಹಿಮನಗ ನಿನ್ನ ಧರಿಸಲಿ ವಿಶ್ವವಂದ್ಯತೆ ಗಳಿಸಲಿ ನದಿ ಸಮುದ್ರದಿ ರೂಪ ಬಿಂಬಿಸಿ ಜಲವ ಪಾವನಗೊಳಿಸಲಿ ಕೀರ್ತಿವಾರಿಯು ಸ್ಫೂರ್ತಿಧಾರೆಯು ತುಂಬಿದಂಬುಧಿರೂಪ ಓ ಸತ್ವ ಸಂಗೀತವೇ ನಮೋ || 1 || ತ್ಯಾಗ ಶೌರ್ಯದಮೋಘ ಸಂಗಮ ನಾಡ ಸ್ಫೂರ್ತಿವಿಹಂಗಮ ರಾಷ್ಟ್ರದಕ್ಷಯ ಬಾಳ ಲಕ್ಷ್ಯದ ಭವ್ಯ ಸಾಕ್ಷಿ ಸಮಕ್ಷಮ ಧ್ಯೇಯದಾರಾಧನೆಯು ವೇದ್ಯವು ಹೃದಯಭೇರಿಯೆ ವಾದ್ಯವು ಜೀವನವೆ ನೈವೇದ್ಯವು || 2 […]
ವಿಶ್ವಧರ್ಮ ಕೇ ಪರಿಚಾಯಕ ಹಮ ಧರ್ಮ ಧ್ವಜಾ ಫೆಹರಾಯೇಂಗೇ ವಿಶ್ವ ಶಾಂತಿ ಕೇ ಫೆಹರೀ ಬನ ಕರ ಅಖಿಲ ವಿಶ್ವ ಮೇ ಜಾಯೇಂಗೇ || ಪ || ನಿಕಲ ಪಡೆ ಥೇ ಅಪನೇ ಪೂರ್ವಜ ಧರ್ಮ ಧ್ವಜಾ ಕೋ ಸಾಥ ಲಿಯೇ ಗಿರಿ ಕಾನನ ಔ ಸರಿತಾ ಸಾಗರ ಸಭೀ ಪಾರ ಕರ ಪೆಹರ ಚಲೇ ಲಕ್ಷ್ಯ ಏಕ ಥಾ ಉನ ಕೇ ಮನ ಮೇ ಸಕಲ ಜಗತ ಕೋ ಅರ್ಯ ಕರೇ ಹಮ ಭೀ ಚಲಕರ […]