ಭಾರತ ಮಾ ಕೇ ಚರಣ ಕಮಲ ಪರ ಅರ್ಪಿತ ತನಮನಧನ್-ಹಮಾರಾ ಧನ್ಯ ಧನ್ಯ ಜೀವನ್ || ಪ || ಸದಾ ಸಜಗ ಔರ್ ಸ್ವಸ್ಥ ರಹೇಂಗೇ ಧ್ಯೇಯ ಸಮರ್ಪಿತ ಮಸ್ತ ರಹೇಂಗೇ ಚಲೇ ಸತತ ಚಿಂತನ್-ಹಮಾರಾ ಧನ್ಯ ಧನ್ಯ ಜೀವನ್ || 1 || ದೃಢ ನಿಶ್ಚಯ ಕರ ಗುಣ ವಿಕಸಾಯೇ ಸ್ನೇಹಾಮೃತ ಪಲ ಪಲ ಝಲಕಾಯೇ ಘರ ಘರ ಖಿಲೇ ಸುಮನ್-ಹಮಾರಾ ಧನ್ಯ ಧನ್ಯ ಜೀವನ್ || 2 || ನವ ಶಕ್ತಿ ಸಂಚಾರ ಕರೇಂಗೇ […]
ಶೌರ್ಯ ಬಿತ್ತಿ ಬೆಳೆದ ಧನ್ಯ ವಿಶ್ವವಂದ್ಯೆ ಭಾರತಮಾತೆ ಕಾರ್ಯಶೀಲರಾಗುವಂತೆ ಹರಸು ನಮ್ಮನು ಅರಿಗಳಿಗೆ ದುರ್ಗೆಯಾಗಿ ಆರ್ತರಳಲ ತೊಡೆದ ತಾಯಿ ಧ್ಯೇಯ ಪಥದಿ ಸಾಗುವಂತೆ ಹರಸು ನಮ್ಮನು || ಪ || ವರ್ತಮಾನವಳಿಸಿಕೊಂಡು ಶೈತ್ಯ ಧಗೆಗೆ ಒಗ್ಗಿಕೊಂಡು ಹೊರಗೂ ಒಳಗೂ ಕಾಯುತಿರುವ ವೀರ ಯೋಧರು ಪೊರೆದು ಕಾಯ್ವ ವೀರರನ್ನು ಹೆಮ್ಮೆಯಿಂದ ವಿರತ ಸ್ಮರಿಸಿ ಹೃದಯವಂತರಾಗುವಂತೆ ಹರಸು ನಮ್ಮನು || 1 || ಒಡಕಿನಿಂದ ತೊಡಕು ಸಹಜ ಐಕ್ಯಮತ್ಯದಿಂದ ವಿಜಯ ಕೂಡಿ ಬಾಳ್ವ ಪರಿಯ ಕಲಿಸಿ ಹರಸು ನಮ್ಮನು ಸಗ್ಗ […]