ಸದ್ಗುಣ ಧಾರೇ ನಿತ್ಯವಿಚಾರೇ

ಸದ್ಗುಣ ಧಾರೇ ನಿತ್ಯವಿಚಾರೇ ಹಮ ಸಬ ಭಾರತ ಕೀ ಸಂತಾನ್ ಪ್ರಗಟಾಯೇ ಕರ್ತವ್ಯ ಮಹಾನ್                                    || ಪ || ಇಸೀ ಭೂಮಿ ಪರ ಋಷಿಮುನಿಯೋ ನೇ ದರ್ಶಾಯಾ ಸೃಷ್ಟಿ ವಿಜ್ಞಾನ್ ಧರತೀ ಕಾ ಮರ್ಯಾದಿತ ದೋಹನ್ ಪಾಯೇಂಗೆ ಸಬ ಅಮೃತ ಪಾನ್ ಕಣಕಣ ಮೇ ಚೈತನ್ಯ ಪ್ರವಾಹಿತ ಸುಂದರ ಜೀವನ ಯಜ್ಞ ವಿಧಾನ್  […]

Read More

ಬಾಗಿಲನು ತೆರೆದಿರಿಸಿ ಸ್ವಾಗತಕೆ ಕಾದಿಹೆವು

ಬಾಗಿಲನು ತೆರೆದಿರಿಸಿ ಸ್ವಾಗತಕೆ ಕಾದಿಹೆವು ಸದ್ವಿಚಾರದ ಧಾರೆ ಹರಿದು ಬರಲಿ ಶುದ್ಧ ಸಾತ್ವಿಕ ಪ್ರೇಮಸುಧೆಯುಂಡ ಹೃದಯಗಳು ಜತೆಗೂಡಿ ಭಾರತಕೆ ಕೀರ್ತಿ ತರಲಿ || ಪ || ಭೂರಮೆಯ ಭವನಕಿದೆ ಆಧ್ಯಾತ್ಮ ತಳಹದಿಯು ಸಂಗೀತ ನೃತ್ಯಾದಿ ಕಲೆಯ ದ್ವಾರ ‘ಶಾಸ್ತ್ರ’ ಬೆಳಗುವ ದೀಪ್ತಿ ‘ಕ್ಷಾತ್ರ’ ರಕ್ಷಿಪ ಭಿತ್ತಿ ಸ್ನೇಹ ಬಯಸುವ ಮನಕೆ ತೆರೆದ ದ್ವಾರ || 1 || ಶಿಲೆ ಶಿಲೆಯು ಹೊಮ್ಮಿಸುವ ಸಮರಸದ ಸುರನಾದ ಜನ ಮನವ ಬೆಸೆಯುತಿಹ ನವ್ಯ ವೇದ ಧ್ಯೇಯ ಪ್ರಣತಿಯ ಪ್ರಭೆಯ ಪ್ರತಿಫಲಿಸುತಿದೆ […]

Read More