ಭರತ ಮಾತೆ ಪುತ್ರರೇ ಒಂದು ಗೂಡುವ

ಭರತ ಮಾತೆ ಪುತ್ರರೇ ಒಂದು ಗೂಡುವ ದೇಶಕ್ಕಾಗಿ ಸ್ವಾರ್ಥ ಬಿಟ್ಟು ಸೇವೆಗೈಯುವ                                 || ಪ ||   ಹಿಂದೂ ಹಿಂದೂ ಕೂಡಿ ನಾವು ರಾಮಲಕ್ಷ್ಮಣರಾಗುವ ವಾಯುಪುತ್ರ ಭೀಮನಂತೆ ಧೈರ್ಯವಾಗಿ ನಿಲ್ಲುವ ಶಕ್ತಿಗಾಗಿ ಯುಕ್ತಿಗಾಗಿ ಶಕ್ತಿಗಾಗಿ ಯುಕ್ತಿಗಾಗಿ (ಒಂದು ಗೂಡುವ) 2                                 || 1 ||   ಧ್ಯೇಯ ಧರ್ಮವನ್ನು ನಾವು ಅರಿತುಕೊಳ್ಳುವ ದ್ವೇಷ ಬಿಟ್ಟು ಅರಿತು […]

Read More