ಶ್ರೀಗುರು ಭಗವೆಯ ದರುಶನದೀಕ್ಷಣ

ಶ್ರೀಗುರು ಭಗವೆಯ ದರುಶನದೀಕ್ಷಣ ಜಾಗೃತಗೊಂಡಿತು ಕರ್ತೃತ್ವ ಭಾವಪುಟಗಳಲಿ ಭೂಪಟವರಳಿತು ಮಣ್ಣಿನೊಳುದಿಸಿತು ಮಾತೃತ್ವ        || ಪ || ಭಗವೆಯ ಮೌನದ ಭಾಷೆಗೆ ಭಾಷ್ಯವು ಋಷಿಗಳ ಬದುಕಿನ ರೀತಿ ಅಸಿಧಾರಾ ವ್ರತ ಜೀವನ ನಡೆಸಿದ ಮಹೋನ್ನತ ತ್ಯಾಗದ ನೀತಿ             || 1 || ದಿಟದಿತಿಹಾಸದ ಪುಟಪುಟ ತುಂಬಿದೆ ಛಲ-ಬಲ- ವಿಕ್ರಮ ಚರಿತೆ ಶತಶತಮಾನದ ಕಥನವ ಬರೆದಿದೆ ಹಿಂದುತ್ವದ ಜೀವನ ಸರಿತೆ              […]

Read More