ಧ್ಯೇಯ ಸಾಧಕನ ದಾರಿ

ಧ್ಯೇಯ ಸಾಧಕನ ದಾರಿ ಸರಳ ಸುಂದರ ಸರಿ ಬದುಕಿನಾ ಸಮಯವಾ ಸವೆದಿಹುದು ಇಲ್ಲಿ || ಪ || ಭಾರತದ ಹಿರಿಮೆಯ ಮರೆತಿರುವ ಸಮಾಜವ ಬಡಿದೆಬ್ಬಿಸುವಾ ಕಾರ್ಯ ಹಗಲಿರುಳು ನಡೆದಿದೆ || 1 || ಸಂಘಟನೆಯ ಮಂತ್ರದಿ ಶತಮಾನದ ಹೊಸ್ತಿಲಲಿ ದೇಶ ವ್ಯಾಪ್ತವಾಗುವ ಕಾರ್ಯ ನಡೆದಿದೆ ನಿತ್ಯ ನಿರುತದಿ || 2 || ತಾಳ್ಮೆಗೊಂದು ಮಿತಿಯಿರಲಿ ಢೋಂಗೀವಾದಿತನಕೆ ಸೆಡ್ಡು ಹೊಡೆಯುವ ದಿನಕೆ ಸಿದ್ಧವಾಗಿದೆ ಭೂಮಿಕೆ || 3 ||

Read More

ಸಂಘಜನಕ ಕೇಶವಾ ಜನ್ಮತಳೆದು ಬಾರೋ

ಸಂಘಜನಕ ಕೇಶವಾ ಜನ್ಮತಳೆದು ಬಾರೋ ಧ್ಯೇಯಮಾರ್ಗದಲ್ಲಿ ನಮಗೆ ದಾರಿ ತೋರೋ || ಪ || ಕೆಸರ ಒಡಲಿನಿಂದ ಕಮಲ ಅರಳಿದಂತೆ ಮರಳುಗಾಡಿನಲ್ಲಿ ಹಸಿರು ಮೂಡಿದಂತೆ ನಿಶೆಯನಳಿಸಿ ಉಷೆಯು ಉದಿಸಿದಂತೆ ಸಂಘ ಜನಿಸಿತು ಬೇಗೆಯಿಂದ ಬೆಂದ ನೆಲಕೆ ಮುದದಿ ತಂಪನುಣಿಸಿತು || 1 || ನಾಡಸ್ವಾಭಿಮಾನವ ಪ್ರಶ್ನಿಸಿರಲು ದೈನ್ಯತೆ ಬಾಡಿಹೋದ ಮನಗಳ ಕಾಡುತಿರಲು ಶೂನ್ಯತೆ ಅರುಣನಂತೆ ತರುಣಜನಕೆ ತೋರಿ ಬಾಳ ಧನ್ಯತೆ ಭರತಭೂಮಿಗಭಯವಿತ್ತೆ ಸಾರಿ ಶೌರ್ಯ ಸಂಹಿತೆ || 2 || ವಿಸ್ಮೃತಿಯ ವಿಷವನು ಸ್ವಾರ್ಥದಾಮಿಷವನು ಭ್ರಷ್ಟತೆಯ ಕಸವನು […]

Read More

ಧ್ಯೇಯಧಾರೀ ಸಾಗು ಸಂತತ

ಧ್ಯೇಯಧಾರೀ ಸಾಗು ಸಂತತ ತ್ಯಾಗ ಸೇವಾ ಕಾರ್ಯಪಥದಿ || ಪ || ವ್ಯಕ್ತಿಗತ ಯಶ ಸೌಖ್ಯ ಶ್ರೇಷ್ಠತೆ ಪಡೆವ ಬಹು ಮನದಾಸೆ ತೊರೆದು ಭಕ್ತಿ ಭಾವನೆ ತುಂಬಿ ಮನದಲಿ ರಾಷ್ಟ್ರಪುರುಷನ ಮೂರ್ತಿ ಕೊರೆದು ಸೂಕ್ತ ಸಾದರ ಗಂಧ ಕೃತಿಸುಮ ಶೀಲ ಕತ್ತುರಿ ಪಾದ ಕೆರೆದು ಶಕ್ತಿ ದೀಪವನುರಿಸಿ ಹೃದಯದ ನಿಷ್ಠೆ ಪ್ರಭೆಯಾರತಿಯ ಗೈದು ಮೌಕ್ತಿಕದ ಸರ ಸೇವೆ ಸಲಿಸುತ ಪೂಜಿಸುತ ನಡೆ ಧ್ಯೇಯಪಥದಿ || 1 || ವೈರಭಾವನೆ ಮನದಿ ಸುಳಿಯದೆ ಸ್ವಾಭಿಮಾನವ ತುಂಬಿ ಉರದಿ ಅರ […]

Read More

ಗೆಲುವಿಗೊಂದೆ ದಾರಿ ನಮಗೆ

ಗೆಲುವಿಗೊಂದೆ ದಾರಿ ನಮಗೆ ಸಂಘ ಸಂಘ ಸಂಘ ಸಂಘೇ ಶಕ್ತಿಃ ಕಲೌಯುಗೇ ಸಂಘೇ ಶಕ್ತಿಃ ಹಿಂದು ಜನರ ಸಂಘಟನೆಯೆ ನಮ್ಮ ಕಾರ್ಯರಂಗ || ಪ || ತುಳಿದ ಜನರ ಬಾಳು ಬದುಕು ಕಳೆದು ಹೋಯ್ತು ದೂರ ಉಳಿದ ದೇಶ ಮೂರು ಚೂರು ಆದುದೊಂದು ಘೋರ ಉತ್ತರಿಸುವುದೆಂತು ಇಂಥ ನೋವಿನಾ ಪ್ರಸಂಗ || 1 || ದೇಶದಗಲ ವ್ಯಾಪಿಸುತಿದೆ ಭೀತಿವಾದದಾಟ ಗ್ರಾಮ ನಗರ ವನಗಳಲ್ಲು ಮತಾಂತರದ ಮಾಟ ಗೋವಿಗೆಲ್ಲಿ ರಕ್ಷೆ ಪ್ರಶ್ನಿಸುತಿದೆ ಅಂತರಂಗ || 2 || ಕೇಶವ […]

Read More

ಮನ ಮಸ್ತ ಫಕೀರೀ

ಮನ ಮಸ್ತ ಫಕೀರೀ ಧಾರೀ ಹೈ ಅಬ ಏಕ ಹೀ ಧುನ ಜಯ ಜಯ ಭಾರತ || ಪ || ಹಮ ಧನ್ಯ ಹೈ ಇಸ ಜಗಜನನೀ ಕೀ ಸೇವಾ ಕಾ ಅವಸರ ಹೈ ಪಾಯಾ ಇಸ ಕೀ ಮಾಟೀ ವಾಯು ಜಲ ಸೇ ದುರ್ಲಭ ಜೀವನ ಹೈ ವಿಕಸಾಯಾ ಯಹ ಪುಷ್ಪ ಇಸೀ ಕೇ ಚರಣೋ ಮೇ ಮಾಂ ಪ್ರಾಣೋ ಸೇ ಭೀ ಪ್ಯಾರೀ ಹೈ || 1 || ಸುಂದರ ಸಪನೇ ನವ ಆಕರ್ಷಣ […]

Read More