ವಂದೇ ಜನನೀ ಭಾರತ ಧರಣೀ, ಸಸ್ಯ ಶ್ಯಾಮಲಾ ಪ್ಯಾರೀ ನಮೋ ನಮೋ ಸಬ ಜಗಕೇ ಜನನೀ, ಕೋಟಿ ಕೋಟಿ ಸುತವಾರೀ || ಪ || ಉನ್ನತ ಸುಂದರ ಭಾಲ ಹಿಮಾಚಲ, ಹಿಮಮಯ ಮುಕುಟ ವಿರಾಜೇ ಉಜ್ವಲ | ಚರಣ ಪಖಾರೇ ವಿಮಲ ಸಿಂಧು ಜಲ, ಶ್ಯಾಮಲ ಅಂಚಲ-ಧಾರೀ || 1 || ಗಂಗಾ-ಯಮುನಾ-ಸಿಂಧು-ನರ್ಮದಾ, ದೇತೀ ಪುಣ್ಯ ಪಿಯೂಷ ಸರ್ವದಾ | ಮಥುರಾ ಮಾಯಾಪುರೀ ದ್ವಾರಿಕಾ, ವಿಚರೇ ಜಹಾ ಮುರಾರೀ || 2 || ಕಲ್ಯಾಣೀ ತೂ ಜಗ […]
ಈ ನೆಲ ನಮ್ಮದು ನಮ್ಮಯ ಜನನಿ ಕಸುವುಣಿಸಿದ ಮಮತಾಮಯಿ ಧರಣಿ || ಪ || ನಾಗರಿಕತೆ ನಲಿದಾಡಿದ ತೊಟ್ಟಿಲು ಮಾನವ್ಯದ ಗುರು ಮೋಕ್ಷದ ಮೆಟ್ಟಿಲು ಸಂಸ್ಕೃತಿ ಸಂಸ್ಕಾರದ ಸಿರಿ ಮಡಿಲು ಮೌಲ್ಯ ಮಣಿಗದೆ ಕಡಲು || 1 || ತತ್ತ್ವಗಳುದಿಸಿದ ಸತ್ತ್ವಗುಣಾನ್ವಿತೆ ನಿತ್ಯ ಮನೋಹರಿಣೀ ಸತ್ಯ – ಶಿವೇ ಸೌಂದರ್ಯ ಸಮನ್ವಿತೆ ಪುತ್ರ ಕೋಟಿ ಭರಣೀ || 2 || ತತ್ತ್ವಸಂಕುಲೆ ನಿತ್ಯ ಮಂಗಲೆ ಸತ್ಯಶಿವಂಕರಿಣೀ ಸೌಂದರ್ಯದಾ ಗಣೀ ಕಸುವುಣಿಸಿದ ಮಮತಾಮಯಿ ಧರಣೀ || 3 ||