ಎಲ್ಲಾ ಭೇದ ಮರೆತು

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ          || ಪ || ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ           || 1 || ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು ಮನ […]

Read More

ಹಿಂದು ಹೈ ಹಮ ಹಿಂದು ಹೈ

ಹಿಂದು ಹೈ ಹಿಂದು ಹೈ ಹಮ ಹಿಂದು ಹೈ ಭೂಲೆ ಸಬ ಭಾಷಾ ಪ್ರಾಂತ ಭೇದ ಜಾತ್ಯಾಭಿಮಾನ ಕಾ ಭ್ರಮ ಭೂಲೆ ಪರ ಭೂಲೆ ಮತ ಹಮ ಹಿಂದು ಹೈ || ಪ || ಪಂಜಾಬೀ ಸಿಂಧೀ ಗುಜರಾತೀ ಬಂಗಾಲೀ ಹೊ ಯಾ ಮದರಾಸೀ ಹಮ ಕಿಸೀ ಪಂಥ ಕೇ ಅನುಯಾಯೀ ಹಮ ಕಿಸೀ ವಾದ ಕೆ ವಿಶ್ವಾಸೀ ಪರ ಗರ್ವ ಕರೇ ಕೇವಲ ಇತನಾ ಹಮ ಹಿಂದು ಹೈ || 1 || ಗಂಗಾ ಕೀ […]

Read More