ಬಲವರ್ಧನೆಗೆ ಪರಿವರ್ತನೆಗೆ ಭಾರತಿಯ ಆರಾಧನೆಗೆ | ಪಣವನು ತೊಟ್ಟಿಹೆವು ನಾವು ಕಂಕಣ ಕಟ್ಟಿಹೆವು || ಪ || ನೋವೇ ಇರಲಿ ನಲಿವೇ ತರಲಿ ಸೋಲೇ ಇರಲಿ ಗೆಲುವೇ ಬರಲಿ ಧೈರ್ಯದಿ ಮುನ್ನುಗ್ಗಿ ಭರದಿ ಗುರಿಯನು ಮುಟ್ಟುವೆವು || 1 || ಭಾಷೆಯ ನೂರು ಭಾವನೆಯೊಂದೇ ವೇಷವು ವಿವಿಧ ಸಂಸ್ಕøತಿಯೊಂದೇ ಭೇದಗಳೆಲ್ಲವನು ಮನದಿಂ ದೂರಕೆ ಅಟ್ಟುವೆವು || 2 || ದಿನ ಪರ್ಯಟನೆ ಜನಸಂಘಟನೆ ಕಾಯಕಕೆಂದೂ ಇಲ್ಲ ಕೊನೆ ಸ್ವಾಭಿಮಾನಯುತ ನೂತನ ರಾಷ್ಟ್ರವ ಕಟ್ಟುವೆವು || 3 ||
ಮಾತೆ ಶ್ರೀ ಭಾರತೀಯ ಸಂಸ್ಕೃತಿ ಅರಿವಿನಲಿ ಎದೆ ತುಂಬುವಾ ತಾಯಿನಾಡಿನ ಐಕ್ಯ ದರ್ಶನ ಪಡೆದು ಮಾತೆಗೆ ನಮಿಸುವಾ || ಪ || ಯಾವ ಜಾತಿಯದಾದರೇನೈ ಎಲ್ಲ ಪೂಜೆಯು ಮುಕ್ತಿಗೆ ಯಾವ ಗರಡಿಯದಾದರೇನೈ ಎಲ್ಲ ಸಾಧನೆ ಶಕ್ತಿಗೆ || 1 || ಯಾವ ಪ್ರಾಂತ್ಯದ ಭಾಗವೇನ ಎಲ್ಲ ಮಣ್ಣು ಭಾರತ ಯಾವ ಬಾಯಿಯ ಹೇಗೆ ನುಡಿಯಲಿ ಅರ್ಥ ಮುಖ್ಯವು ಅವಿರತ || 2 || ದೇಶಭಕ್ತಿಯ ದೈವಶಕ್ತಿಯ ತುಂಬಿ ಎದೆಎದೆ ಉಕ್ಕಲಿ ಮಾನವೀ ಸಮರಸದ ಬಾಳುವೆ ಭಾಗ್ಯ ಭಾರತಿ […]
ಸ್ಮರ ಚಿರಂ ಹೇ ಭಾರತೀಯ | ತವ ಪುರಾತನ – ವೀರ ಚರಿತಮ್ ಧರ ಧಿಯಂ ಹೃದಿ ಮನಸಿ ಧೈರ್ಯಂ ಕುರು ಸಮರ್ಪಣಮಾತ್ಮಬುದ್ಧ್ಯಾ || ಪ || ಕಲಯ ಹೃದಯೇ ಪೂರ್ವಜಾನಾಂ ತ್ಯಾಗಪೂರಿತ-ಧ್ಯೇಯನಿಷ್ಠಾಮ್ ಪ್ರಕುರು ಸಫಲೇ ಜೀವನೇಸ್ಮಿನ್ ಜ್ಞಾನಕಾರಕ-ತಪಃಶ್ರೇಷ್ಠಮ್ ಅನುಸರಾಮೋ ಧ್ಯೇಯಮಾರ್ಗಂ ದೇಶಸೇವನ-ಧರ್ಮಜುಷ್ಟಮ್ || 1 || ಕಿಮುತ ತವ ಹೃದಿ ಸಂಶಯಾಂಶೋ ಭವ್ಯಭಾರತ-ಜೀವಚರಿತೇ ಕಿಂ ವೃಥಾ ನರ-ವೀರ-ಕೇಶವ-ತೀರ್ಥ-ಮಾಧವ ತ್ಯಾಗಚರಿತಮ್ ಸರ್ಜಯಾಮೋ ನಾಕತುಲ್ಯಂ ಧರ್ಮಶಾಸಿತ-ಹಿಂದುರಾಷ್ಟ್ರಮ್ || 2 || ದೀಯತಾಂ ತೇ ತ್ಯಾಗಸುರಭಿತ-ಜೀವನಂ ನನು ಕಾರ್ಯಸಿದ್ಧ್ಯೈ ಕಾರಯಾಮೋ […]