ಜಯ ಜಯ ಭಾರತ ದೇಶ ಜಯತ್ವಮ್ ಜಯ ಜಯ ಭಾರತ ದೇಶ || ಪ || ನತ್ವಾ ರುದ್ರಂ ಕೈಲಾಸೇಶಂ ತಾಂಡವ ಕರ್ತಾರಮ್ ಧಾತ್ವಾರಾಮಂ ಧನುರ್ಧಾರಿಣಂ ರಾವಣ ಹಂತಾರಮ್ ಸ್ಮೃತ್ವಾ ಕೃಷ್ಣಂ ಚಕ್ರಧಾರಿಣಂ ಕಂಸಚೇತಾರಮ್ ಪ್ರಣಮ್ಯ ಸರ್ವಂ ಪರಾಕ್ರಮಧ್ವಮ್ ಘೋಷಯಧ್ವಂ ಘೋಷಯಧ್ವಮ್ || 1 || ಜಯತು ಹನುಮಾನ್ ಲಂಕಾದಹ ದ್ರೋಣಾಚಲ ಧಾರೀ ಜಯತು ಪ್ರತಾಪೋ ರಾಣಾವೀರೋ ಗಿರಿಕಂದರವಾಸೀ ಜಯತು ಶಿವಾಜಿ ಝಾನ್ಸೀಲಕ್ಷ್ಮೀ ರಣಚಂಡೀ ಪ್ರಣಮ್ಯ ಸರ್ವಂ ಪರಾಕ್ರಮಧ್ವಮ್ ಘೋಷಯಧ್ವಂ ಘೋಷಯಧ್ವಮ್ || 2 || ಗಂಗಾಯಮುನಾ […]
ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ || ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 || ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 || ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ […]
ಜಯ ಜಯ ಭಾರತ ದೇಶ || ಪ || ಮುಗಿಲನು ನಿಲುಕಿದ ಚೆಲುವು ಹಿಮಾಚಲ ಸಿಂಧು ಸುರನದಿ ಸದಮಲ ಸಲಿಲ ಎಡಬಿಡದೆಲೆ ನಿನ್ನಡಿ ತೊಳೆಯುತಲಿ ತುಂಬಿದೆ ಹಿಂದು ಮಹಾಸಾಗರ ಜಲ ನಿನ್ನಯ ಮೇಲ್ಮೆಯ ಗೆಲುವಿನ ಗುಡಿಯು ಮೆರೆಯಲಿ ದೇಶ ವಿದೇಶ || 1 || ಮಾ ಸ್ವತಂತ್ರ ನೀ ಸುತರಿಗೆ ಸತತ ನೀಡಿದೆ ಸದ್ಧರ್ಮದ ಜಯ ಪಂಥ ಅದರಿಂದಾಗಲಿ ಈ ಜಗ ಶಾಂತ ಸೌಖ್ಯ ಸಮೃದ್ಧ ಸ್ವತಂತ್ರವನಂತ ಮೈ ತಾಳುತ ಪುನಃ ಕೇಳ್ಬರಲಿಂದು ಗೀತೆಯ ಮಹದುಪದೇಶ || […]