ಭಾರತಾವನಿ ನಿನ್ನ ಆಶ್ರುಧಾರೆಗೆ ತೊಯ್ದು ತೆರೆಯಿತೆ ಪರಶಿವನ ಹೃದಯದ್ವಾರ ಶಿಶು ರೂಪವನು ತಳೆದು ನಿನ್ನ ಮಡಿಲಲಿ ಬೆಳೆದು ಹರಿಸಿದನೆ ಜಗದೆಡೆಗೆ ಪ್ರೇಮ ಪೂರ || ಪ || ನವಯುಗದ ದೃಷ್ಟಾರ ಯುವ ಮನದ ನೇತಾರ ವಿವೇಕದಲಿ ಆನಂದ ಕಂಡ ಸಂತ ಪತಿತ ಶೋಷಿತ ಮನಕೆ ಬಳಲಿ ಬಾಗಿದ ಜನಕೆ ಬೆನ್ನೆಲುಬು ತಾನಾಗಿ ಸೆಟೆದು ನಿಂತ || 1 || ಅಂಗನೆಯರಾಹ್ವಾನ ಅಂದಣದ ಬಹುಮಾನ ಒಂದಿನಿತು ಕುಂದಿಸದ ಧವಳ ಶೀಲ ಜ್ಞಾನ ತೇಜೋಮಯದ ತೆರೆದ ಕಂಗಳಕಾಂತಿ ಫಾಲನೇತ್ರನ ಕರದಿ […]
ನಮೋಜನನಿ ಭಾರತಾವನಿ – ಸಕಲ ಸೌಖ್ಯ ಸಂಘಾಯಿಣೀ….. ಗಿರುಲಂದುನ ತರುಲಂದುನ – ಬನುಲಂದುನ ಗುನುಲಂದುನ ಕೋಟಿ ಕೋಟಿ ಕಂಕಾಲಲೋ || ಪ || ನೀ ಕೀರ್ತಿಯೆ ಪ್ರತಿಧ್ವನಿಂಭು – ಇಜಗಮೆ ಪರವಶಿಂಚು….. ಧರ್ಮರತುಲ ಕರ್ಮಯುತುಲ – ಗಿರಿಕಾನನ ಪುರವಾಸುಲ ವಿಜ್ಞಾನುಲ ಅಜ್ಞನುಲಲೋ || 1 || ನೀ ರೂಪಮೆ ಮಾಕುದೋಚು – ಏಕಾತ್ಮತ ಯೇದಲ ಬೂಚೂ….. ಶಾಸ್ತ್ರಜ್ಞಲ ಶೋಧನಲೋ – ಧರ್ಮಜ್ಞಲ ಬೋಧನಲೋ ವೀರಜತುಲ ವರಸಾಧನಲೋ || 2 || ನೀ ದೀಕ್ಷಯಿ ವೆಲ್ಲಿವಿರಿಯು – ನೀ […]