ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆ ಘಳಿಗೆ || ಪ || ಬರಿ ಕಚ್ಚಾಟದಿ ಕರೆಸುವುದುಂಟೇ ಆ ಘಜನೀ ಘೋರಿ ? ಪಾವನ ನೆಲದಲಿ ಬಾಳುವುದುಂಟೇ ಅಭಿಮಾನವ ಮಾರಿ ? || 1 || ನೆನೆಯುವ ಹಿಂದಿನ ವೈಭವ, ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ || 2 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ […]
ಹಿಂದುಸ್ಥಾನದಿ ಹಿಂದೂ ಎನ್ನಲು ಭಯವೇತಕೆ ನಮಗೆ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆಗಳಿಗೆ || ಪ || ಬರಿಕಚ್ಚಾಟದಿ ಕರೆಸುವುದುಂಟೇ ಈ ಘಜನೀ ಘೋರೀ ಪಾವನನೆಲದಿ ಬಾಳುವುದುಂಟೇ ಅಭಿಮಾನದ ಮಾರಿ? ನೆನೆಯುವ ಹಿಂದಿನ ವೈಭವ ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ || 1 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ ಜೀವನ ತಂದಿರೆ ಹೊಸ ಉಸಿರು ಮೊಳಗಲಿ ಓಂಕಾರದ ವರನಾದವು ಗಗನವನೂ ಮೀರಿ ಭಾವೈಕ್ಯದ […]