ಭಾರತ ಮಾತಕು ಜಯಮು – ಮನ ಭಾಗ್ಯೊಪೇತಕು ಜಯಮು ಮಾತೃಭೂಮಿ ಮನ ಹಿಂದುಭೂಮಿಕಿ ಪುಣ್ಯ ಭೂಮಿಕಿದಿ ಜಯಮು || ಪ || ಮನ ಪೂರ್ವಜಲನು ಸ್ಮರಿಯಂಚು ನೇ ಹಿಂದು ಮನನಿ ನಿನದಿಂಚು ಸಮರ್ಥ ವಿವೇಕ ದಯಾನಂದುಲ ಸನ್ಮಾರ್ಗಮ್ಮುನ ಪಯನಿಂಚು || 1 || ಪಾಂಚಜನ್ಯಮುನು ಪೂರಿಂಚು ಹಿಂದುಧರ್ಮಮುನು ರಕ್ಷಿಂಚು ಗಾಂಡೀವಮ್ಮುನು ಧರಿಯಂಚಿ ದುಷ್ಟ ಶಕ್ತುಲನು ಶಿಕ್ಷಿಂಚು || 2 || ಮತ ಮಾರ್ಪಿದುಲನು ಖಂಡಿಂಚು ಹಿಂದು ಸಂಸ್ಕೃತೆನಿ ರಕ್ಷಿಂಚು ಸರ್ವಧರ್ಮ ಸಮಭಾವ ಜೀವನಂ ಸಮಾಜ ಹಿತಮನಿ ಬೋಧಿಂಚು […]
ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ ತೀರದಲ್ಲಿ || ಪ || ಗಂಗೆ ನಿಲ್ಲದು ತುಂಗೆ ನಿಲ್ಲದು ಸಾಗರದ ಗುರಿ ಸೇರುವನಕ ಜೀವನದ ನದಿ ನಿಲ್ಲಲಾಗದು ಗುರಿಯ ಸಾಗರ ಸೇರುವನಕ ಜೀವತಳೆದೇಳೇಳಿ ಧಾವಿಸಿ ಕಾರ್ಯ ಸಫಲತೆ ಕಾಣುವನಕ ಸ್ಥೈರ್ಯ ಸ್ಫೂರ್ತಿಯ ಅಮರಧಾರೆಯ ಸೃಜಿಸಿ ಪ್ರವಹಿಸಿ ನಾಡಲಿ || 1 || ಜಡ ಸಮಾಜಕೆ ಜೀವ ನೀಡುವ ಜಾಗೃತಿಯ ಹೂಂಕಾರ ಹೊರಡಿಸಿ ಮುನ್ನಡೆವ ವಿಜಗೀಷು ವೃತ್ತಿಯ ಕಹಳೆ ಎತ್ತುತೆ ನಭಕೆ ಮೊಳಗಿಸಿ ಯುವಜನಕೆ ಯುವ ಮನವ ಜೋಡಿಸಿ ಮನದಿ […]
ಭರತ ದೇಶ ಭಾಗ್ಯ ಕೋಶ ನಮ್ಮ ಜನರ ಸಂಪದ ಕೋಟಿ ಕೋಟಿ ಹೃದಯ ತೀರ್ಥ ಬೃಂದಾರಕ ಶಿವಪಥ || ಪ || ಹೈಮಾಚಲದುನ್ನತಿಯಲಿ ಆಧ್ಯಾತ್ಮದ ತೇಜದಲ್ಲಿ ಸಗ್ಗಸಿರಿಯ ಸುರಿವಳಿಲ್ಲಿ ಆತ್ಮರತೀ ವನಮಾಲಿ || 1 || ಸಹಾಧ್ಯಯನ ಸಹಭೋಜನ ಸಹ ಪೌರುಷ ಸಹ ತೋಷ ವಿಶ್ವಮೈತ್ರಿ ಗಾಯತ್ರಿಯ ಪಠಿಸಿದಂಥ ಧೀರಯುತ || 2 || ಭವ್ಯಭೂಮಿ ಭಾರತ ಮಿಗಿಲೆನಗಿದು ಜಗಕಿಂತ ಈ ಮಣ್ಣಿನ ಕಣಕಣವೂ ನನ್ನ ದೇಹ ನಿಶ್ಚಿತ || 3 || ಜನ್ಮ ಭೂಮಿ, ಜನನಿ […]