ಬಟ್ಟೆಯಲ್ಲ ಬಣ್ಣವಲ್ಲ – (ರಾಗ : ವಲಚಿ)

ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ ಹಾರಲೀ ಈ ಧ್ವಜ ತಡೆಗಳ ದಾಟಿ ಹಾರಲೀ ಈ ಧ್ವಜ ಹಾರಲೀ ಹಾರಲೀ__ ಹಾರಲೀ__ || ಪ || ಈ ಧ್ವಜ ಶತಸಾವಿರ ಭುಜ ಎತ್ತಿ ಹಿಡಿದ ಜ್ಯೋತಿ ಸಾವಿರ ಬಗೆ ಜೀವನಕ್ಕೆ ನೆರಳನಿತ್ತ ಕೀರ್ತಿ ಇತಿಹಾಸಕ್ಕೂ ಹಿಂದೆ ವಾಲ್ಮೀಕಿಗು ತಂದೆ ಎನ್ನುವ ಬಿರುದ ಹೊತ್ತ ಘನತೆಯ ಪ್ರತಿಮೂರ್ತಿ || 1 || || ಬಟ್ಟೆಯಲ್ಲ || ಈ ಪತಾಕೆ ಅಂತರಂಗ ಧರ್ಮ ಸತ್ಯಗಾಮ ಬುದ್ಧ ಗಾಂಧಿ ಶಂಕರರ ರಾಮ ಸತ್ಯಕಾಮ […]

Read More