ದೇವಿ ಭಾರತಿ ನಿನ್ನ ಸಮರನು

ದೇವಿ ಭಾರತಿ ನಿನ್ನ ಸಮರನು ಕಾಣೆವೈ ಈ ಜಗದಲಿ ದೇವ ರಾಮನು ಸೀತ ಮಾತೆಯು ಬೆಳದರೈ ನಿನ ಮಡಿಲಲಿ || ಪ || ಪೂರ್ವ ಪಶ್ಚಿಮ ದಕ್ಷಿಣೋತ್ತರ ಹಬ್ಬಿದೇ ನಿನ್ನ ಕೀರುತಿ ಸಾರ್ವ ಭೌಮಿಯು ಸಪ್ತ ಲೋಕದಿ ನೀನೆ ಮಂಗಳೆ ಭಾರತಿ || 1 || ಗಂಗೆ ಯಮುನಾ ಸಿಂಧು ಸರಸ್ವತಿ ಇವರೆ ನಿನ್ನಯ ಕಂಗಳು ತುಂಗ ಭದ್ರ ಕಾವೇರಿ ಭೀಮರು ಚರಣ ತೊಳೆಯುವ ಮಕ್ಕಳು || 2 || ಚಂದ್ರ ಶೇಖರ ಭಗತ್ ಸಿಂಗರು ಭೋಸು […]

Read More

ಸಾಧಯತಿ ಸಂಸ್ಕೃತ ಭಾರತೀ

ಸಾಧಯತಿ ಸಂಸ್ಕೃತ ಭಾರತೀ ಭರತೇ ನವ ಜೀವನಮ್           || ಪ || ಪ್ರಣವ ಮೂಲಂ ಪ್ರಗತಿ ಶೀಲಂ ಪ್ರಖರ ರಾಷ್ಟ್ರ ವಿವರ್ಧಕಮ್ ಶಿವಂ ಸತ್ಯಂ ಸುಂದರಂ ಅಭಿನವಂ ಸಂಸ್ಕರಣೋದ್ಯಮಮ್       || 1 || ಮಧುರ ಮಂಜುಲ ರಾಗ ಭರಿತಂ ಹೃದಯ ತಂತ್ರೀ ಮಂತ್ರಿತಮ್ ವಾದಯತಿ ಸಂಗೀತಕಂ ವಸುಧೈಕ ಭಾವನ ಪೋಷಕಮ್          || 2 || ಲಲಿತ ರಸಮಯ ಲಾಸ್ಯ ಲೀಲಾ ಚಂಡ ತಾಂಡವ […]

Read More

ಭಾರತೀ ಮಾ ಕೇ ಉಪಾಸಕ

ಭಾರತೀ ಮಾ ಕೇ ಉಪಾಸಕ, ಮಾತೃಮಂದಿರ ಕೇ ಪೂಜಾರೀ ಕರ ರಹೇ ಮಾ ಕೋ ಸಮರ್ಪಿತ, ಸಂಘಟನ ಕೀ ಶಕ್ತಿ ಸಾರೀ    || ಪ || ರಾಷ್ಟ್ರ ಅಪನಾ ಘಿರ ರಹಾ ಹೈ, ಸಂಕಟೋ ಕೇ ಬಾದಲೋ ಸೇ ಯುದ್ಧರತ ಆತಂಕವಾದೀ, ದೇಶ ಕೇ ರಕ್ಷಾಬಲೋ ಸೇ ಸಂಘಟಿತ ಸಾಮಥ್ರ್ಯ ಬಲ ಸೇ, ಚೋಟ ದೇ ಅರಿ ಕೋ ಕರಾರೀ  || 1 || ಶೀಲ ಹೈ ಸಂಬಲ ಹಮಾರಾ, ಇಸ ಲಿಯೇ ದುರ್ಜೇಯ ಹೈ […]

Read More

ಸಾವಿರದಳ ಕಮಲಿನಿ

ಸಾವಿರದಳ ಕಮಲಿನಿ ಓ ಭಾರತಿ ತಾಯೆ ನಿನಗೆ ಇದೋ ಜೀವದಾರತಿ || ಪ || ನೂರು ನುಡಿಗಳಿಂದ ಕಂದರನ್ನು ಕರೆವ ವಾಗ್ವಿದೆ ಹಲವು ರೀತಿ ಹಾಡಿ ಹಾಲನೂಡಿ ಪೊರೆವ ಶಾರದೆ ಕೈಯ ಹಿಡಿದು ಅಡಿಯನಿರಿಸಿ ಮುನ್ನಡೆಸುವಧಾರಿಣಿ ತೊದಲ ನುಡಿಸಿ ಕೇಳಿ ಹರ್ಷ ತಾಳಿ ನಲಿವ ತಾರಿಣಿ… || 1 || ತಪ್ಪಿದಾಗ ಮಕ್ಕಳು ರಣ ಚಂಡಿಯಾಗಿ ಖಂಡಿಸಿ ಮತ್ತೆ ಕರೆದು ಲಲ್ಲೆಗರೆದು ಕಣ್ಣನೊರೆಸಿ ಮುದ್ದಿಸಿ ನಮ್ಮ ಸೋದರತ್ವವನ್ನು ನಮಗೆ ಮನನಗೊಳಿಸುತ ಮನೆಯ ನಿಲ್ಲಿಸಮ್ಮ ತಾಯೆ ನಮ್ಮನ್ನೆಲ್ಲ ಒಲಿಸುತಾ […]

Read More

ನಮ್ಮ ತಾಯಿ ಭಾರತಿ

ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ || ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ ಭಿನ್ನಮತೀಯರಾದರೂ ನಾವು ಭಾರತೀಯರು || 1 || ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು ನಮ್ಮ ತಾಯಿ ನಾಡಿದು […]

Read More

ಭಾರತಿ ಜಯ ಭಾರತಿ

ಭಾರತಿ ಜಯ ಭಾರತಿ || ಪ || ಸಾಗರವೇಷ್ಠಿತೆ ಹಿಮಗಿರಿ ಶೋಭಿತೆ, ಸುಂದರ ತರುವನ ಪುಷ್ಪ ಸದಾರ್ಚಿತೆ ವಿಶ್ವವಿನುತೆ ವೇದಾಂತ ವಿಭೂಷಿತೆ, ವೃಂದಾರಕ ಗಣ ಪೂಜಿತೆ ಮಾತೆ || 1 || ವೀರ ಪ್ರಸವಿನಿ ಅಸುರ ಮರ್ದಿನಿ, ವಿಜಯದಾಯಿನೀ ಹೇ ಕಲ್ಯಾಣಿ ವೀತ ರಾಗ ಮುನಿ ವೃಂದ ಪೋಷಿಣಿ, ಶಾಶ್ವತ ಧರ್ಮ ಸನಾತನ ಜನನಿ || 2 || ಮಣ್ಣು ಮರಳಿನಲು ಚಿನ್ಮಯ ಶಕ್ತಿ, ಕಣ್ಣರಳಿಸಿ ಕಾಣಾ ಅಭಿವ್ಯಕ್ತಿ ತೋರಿಸು ನಿ ನಿಷ್ಕಲ್ಮಷ ಭಕ್ತಿ, ಮುಕ್ತಿಪಥಕೆ ನಿನಗಾಕೆಯೆ […]

Read More