ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ ಹುಟ್ಟಿ ಬಾರೊ ಮತ್ತೆ ನೀನು ಸಕಲ ವಿಶ್ವವಂದ್ಯನೆ ನೋವ ಸಹಿಸಲಾರೆವು… ನಿನ್ನ ಮರೆಯಲಾರೆವು || ಅ.ಪ || ಪ್ರಾಂತಜಾತಿ ಪಂಥ ಪಕ್ಷ ಸೀಮೆಗಳನು ದಾಟಿದೆ ಭಾರತೀಯರೆದೆಯ ಹೃದಯ ತಂತಿಗಳನು ಮೀಟಿದೆ ಸಂಕುಚಿತತೆ ಮೀರಿ ನಿಂತ ತ್ಯಾಗಭರಿತ ಜೀವನ ಕಾರ್ಯನಿರತ ಸ್ಫೂರ್ತಿಭರಿತ ನಿನ್ನ ಬದುಕು ಪಾವನ || 1 || ರಾಜಕೀಯ ನೆಪಕೆ […]
ಹಿಂದೂ ತನಮನ ಹಿಂದೂ ಜೀವನ ರಗರಗ ಹಿಂದೂ ಮೇರಾ ಪರಿಚಯ್ || ಪ || ಮೈ ಶಂಕರ ಕಾ ವಹ ಕ್ರೋಧಾನಲ ಕರ ಸಕತಾ ಜಗಕೀ ಕ್ಷಾರಕ್ಷಾರ ಮೈ ಡಮರೊ ಕೀ ಪ್ರಲಯ ಧ್ವನಿ ಹೂ ಜಿಸ ಮೇ ನಚತಾ ಭೀಷಣ ಸಂಹಾರ್ ರಣ ಚಂಡೀ ಕೀ ಅತೃಪ್ತ ಪ್ಯಾಸ್, ಮೈ ದುರ್ಗಾಕಾ ಉನ್ಮತ್ತಹಾಸ ಮೈಯಮ ಕೀ ಪ್ರಲಯಂಕರ ಪುಕಾರ ಜಲತೇ ಮರಘಟಕಾ ಧುವಾಧಾರ್ ಫಿರ ಅಂತರತಮ ಕೇ ಜ್ವಾಲಾಸೇ ಜಗತೀ ಮೇ ಆಗ […]