ಜಬ ರಣ ಕರನೇ ಕೋ ನಿಕಲೇಂಗೇ

ಜಬ ರಣ ಕರನೇ ಕೋ ನಿಕಲೇಂಗೇ ಸ್ವತಂತ್ರತಾ ಕೇ ದೀವಾನೇ ಧರಾ ಧಸೇಗೀ ಪ್ರಲಯ ಮಚೇಗಾ ವ್ಯೋಮ ಲಗೇಗಾ ಥರ್‍ರಾನೇ            || ಪ || ಪಹನ ಪಹನ ಕೇಸರಿಯಾ ಬಾನಾ ರಣ ಕಾ ಸಾಜ ಸಜಾಯೇಂಗೇ ಬಾಂದ ಭವಾನೀ ತೇಗ ಕಮರ ಉತ್ಸಾಹ ಸೇ ದಮ ಹಮ ಭರಲೇಂಗೇ ಕೋಯೀ ಚಢೇಗಾ ಹಾಥೀ ಘೋಡಾ ಕೋಯೀ ಪೈದಲ ಮಸ್ತಾನೇ         || 1 || ರಣ ಭೇರೀ […]

Read More

ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ

ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ   || ಪ || ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ        || 1 || ನಗುತ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ […]

Read More