ಯಾವ ಇವ ಯಾವ ಇವ ಸಂಘದವ ಸಂಘದವ ಭಾರತಕೆ ಆಧಾರಿವ ಸಂಘದವ ಸಂಘದವ ||ಪ|| ಜಾತಿ ಪಂಥ ಪಕ್ಷ ಇಲ್ಲ, ಭೇದ ಭಾವ ಭಯ ಇಲ್ಲ ರಾಷ್ಟ್ರಭಕ್ತಿ ಮೂಡಿಸ್ತಾನಲ್ಲ, ಸಂಘದವ ಸಂಘದವ || 1 || ಮಾನ ಅಪಮಾನಗಳು, ಕಷ್ಟ ನಷ್ಟ ಬೈಗಳು ಅವನ್ ಮೆಟ್ಟಿ ಉಳಿದಾನಲ್ಲ, ಸಂಘದವ ಸಂಘದವ || 2 || ಬಂಡ ಬಂಡ ಹುಕುಮುಯೆಲ್ಲಾ, ಸ್ವಾತಂತ್ರ್ಯಂತೂ ಹೆಸರೇ ಇಲ್ಲ ನ್ಯಾಯಕ್ಕಾಗಿ ಎದ್ದು ಬಂದ, ಸಂಘದವ ಸಂಘದವ || 3 || ಅಧಿಕಾರಕ್ಕಾಗಿ ಹವ್ಯಾಸ್ […]