ನೋಡುವ ಬನ್ನಿರಿ ಬಂಧುಗಳೆಲ್ಲ, ಹಿಂದುಸ್ಥಾನದ ಸಾಹಸವ ಬಲಿದಾನದ ಈ ಭೂಮಿಯ ಕಣದಿ, ಧರಿಸುವ ನೊಸಲಿಗೆ ತಿಲಕವನು ವಂದೇ ಮಾತರಂ – ವಂದೇ ಮಾತರಂ ವಂದೇ ಮಾತರಂ – ವಂದೇ ಮಾತರಂ || ಪ || ಉತ್ತರ ದಿಸೆಯೊಳು ರಕ್ಷಣೆ ಗೈಯುವ, ಪರ್ವತ ರಾಜ ಹಿಮಾಲಯ ಭಾರತ ಮಾತೆಯ ಪಾದವ ತೊಳೆಯುತ, ಇಹುದದು ಸಾಗರ ಸಾಮ್ರಾಜ್ಯ ಗಂಗಾ ಯಮುನೆಯ ಸುಂದರ ತಟವು, ಪವಿತ್ರವೆನಿಸಿಹ ಸಂಗಮವು ಗ್ರಾಮ ಗ್ರಾಮದಿ ಪ್ರಾಂತ್ಯ ಪ್ರಾಂತ್ಯದಿ, ಹರಡಿಹ ಅಸಂಖ್ಯ ದೇಗುಲವು ನೋಡಿರಿ ನಮ್ಮಿ ‘ಅಖಂಡಭಾರತ’, […]
ಯಹಿ ಘಡೀ ಹೈ ಹಿಂದು ಯುವಕೋ ಜಗತ ಪುನರ್ನಿರ್ಮಾಣ ಕೀ ಆವೋ ನವಯುಗ ಕೀ ಪ್ರತಿಮಾ ಮೇ ಕರೇ ಪ್ರತಿಷ್ಠಾ ಪ್ರಾಣ ಕೀ || ಪ || ಮಹಾಕಾಲ ನೇ ಪರಿವರ್ತನ ಕಾ ಕ್ರಮ ಫಿರಸೇ ದೋಹರಾಯಾ ಹೈ ಇಸ ಧರತೀ ಪರ ಸ್ವರ್ಗ ಸೃಜನ ಕಾ ಸಂದೇಷಾ ಪಹುಂಚಾಯಾ ಹೈ ನವನಿರ್ಮಾಣ ಹೋ ಸಕೇ ಐಸಾ ವಾತಾವರಣ ಬನಾಯಾ ಹೈ ದಸೋದಿಶಾವೋ ನೇ ಅಂತರ ಸೇ ಯಹ ತೂಫಾನ ಉಠಾಯಾ ಹೈ ನಹೀ ಉಪೇಕ್ಷಾ ಕರನೀ […]