ಭಾರತದ ಬಲವರ್ಧನೆಯೇ

ಭಾರತದ ಬಲವರ್ಧನೆಯೇ ಎಮ್ಮಯ ಬಾಳಿನ ಆದರ್ಶ ಧೈರ್ಯದಿ ನಾವ್ ಮುನ್ನಡೆಯುವೆವು ಸದೃಢ ರಾಷ್ಟ್ರವ ಕಟ್ಟುವೆವು ಭಾರತಿ ಜೈ ಭಾರತಿ ಭಾರತಿ ಜೈ ಜೈ || ಪ || ಛತ್ರಪತಿಯ ಮೇಲ್ಪಂಕ್ತಿಯಿರೆ ಭುಜದೊಳು ಅಕ್ಷಯ ಶಕ್ತಿಯಿರೆ ಶತ್ರು ಪಡೆಯ ಪುಡಿಗಟ್ಟುವೆವು ಸದೃಢ ರಾಷ್ಟ್ರವ ಕಟ್ಟುವೆವು || 1 || ಜಾತಿಪಂಥಗಳ ಭಿನ್ನತೆಯ ಸುಟ್ಟುರಿಸುವೆವು ಖಿನ್ನತೆಯ ಹಿಗ್ಗುತ ನಾವ್ ಮುನ್ನುಗ್ಗುವೆವು ಸದೃಢ ರಾಷ್ಟ್ರವ ಕಟ್ಟುವೆವು || 2 || ಎದುರಿಸಿ ನೂರು ಸವಾಲುಗಳ ಕಷ್ಟ ನಷ್ಟಗಳ ಸಾಲುಗಳ ಶೀಘ್ರದಿ ಗುರಿಯನು […]

Read More

ಏ ಮೇರೆ ವತನ ಕೇ ಲೋಗೋ

ಏ ಮೇರೆ ವತನ ಕೇ ಲೋಗೋ ಜರಾ ಆಂಖ ಮೇ ಭರಲೋ ಪಾನೀ ಜೋ ಶಹೀದ ಹುವೇ ಹೈ ಉನಕೀ ಜರಾ ಯಾದ್ ಕರೋ ಕುರಬಾನಿ | ತುಮ್ ಭೂಲ ನ ಜಾವೋ ಉನಕೋ ಇಸಲಿಯೇ ಸುನೋ ಏ ಕಹಾನಿ         || ಜೋ… || ಜಬ ಘಾಯಲ ಹುವಾ ಹಿಮಾಲಯ್ ಖತರೇ ಮೇ ಪಡೀ ಆಜಾದೀ ಜಬ ತಕ ಥೀ ಸಾಂಸ ಲಡೇ ವೋ ಫಿರ ಆಪನೀ ಲಾಶ್ ಬಿಛಾದಿ ಸಂಗೀನ ಪೇ ಧರಕರ ಮಾಥಾ ಸೋಗಯೇ ಅಮರ […]

Read More

ಆರದಿಹ ಆದರ್ಶ ಜ್ವಾಲೆಯ

ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನ ಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ     || ಪ || ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿ ನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿ ಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೆ ಶಿರವಂದನಾ     || 1 || ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿ ದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿ ಮೆರೆದ ವೀರರ ಹೃದಯ ಪ್ರೇರಣೆ […]

Read More