ದೇಶ ದೇಶ ದೇಶ ದೇಶ ದೇಶ ನನ್ನದು

ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು           || ಪ || ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು ಎಲ್ಲ ನನ್ನದು, ಎಲ್ಲ ನನ್ನದು                 || 1 || ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ ಬೆಳೆದು ನಿಂತ […]

Read More